ಸಿಡಿಲಿನಿಂದ ಹಾನಿವೀರಾಜಪೇಟೆ, ಅ. ೯: ಬಿಟ್ಟಂಗಾಲ ಅಂಬಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಇಂದು ಮಧ್ಯಾಹ್ನ ಸಿಡಿಲಿನ ರಭಸಕ್ಕೆ ಮರವೊಂದಕ್ಕೆ ಹಾನಿಯಾಗಿದೆ.
ಒಕ್ಕಲಿಗ ಯುವ ಜನಾಂಗದಿAದ ಸಮುದಾಯದ ಸಂಘಟನೆಗೆ ಕರೆಸೋಮವಾರಪೇಟೆ, ಅ. ೯: ಒಕ್ಕ ಲಿಗ ಸಮುದಾಯದ ಯುವಕರು ಇನ್ನಷ್ಟು ಸಂಘಟಿತರಾಗಿ ಸಮುದಾ ಯವನ್ನು ಸಮಾಜದ ಮುಖ್ಯವಾಹಿ ನಿಗೆ ತರಬೇಕು. ಸಂಘಟನೆಯಲ್ಲಿ ಯುವ ಸಮುದಾಯ ಹೆಚ್ಚು ತೊಡ
ಕುಸಿದು ಬಿದ್ದು ವ್ಯಕ್ತಿ ಸಾವು ಮೃತರ ಪತ್ತೆಗೆ ಪೊಲೀಸ್ ಮನವಿಸೋಮವಾರಪೇಟೆ, ಅ. ೯: ಕಳೆದ ಕೆಲ ವರ್ಷ ಗಳಿಂದ ಕಿಬ್ಬೆಟ್ಟ ಗ್ರಾಮದಲ್ಲಿ ನೆಲೆಸಿದ್ದ ವ್ಯಕ್ತಿಯೋ ರ್ವರು ನಿನ್ನೆ ದಿನ ಕುಸಿದುಬಿದ್ದು ಮೃತಪಟ್ಟಿದ್ದು, ಇವರ ವಿಳಾಸ ಪತ್ತೆಗೆ ಸೋಮವಾರಪೇಟೆ
ಆನೆ ದಾಳಿ ಭತ್ತದ ಬೆಳೆ ನಾಶಗುಡ್ಡೆಹೊಸೂರು, ಅ. ೯: ಇಲ್ಲಿಗೆ ಸಮೀಪದ ಬೆಟ್ಟಗೇರಿ ವ್ಯಾಪ್ತಿಯಲ್ಲಿ ವಾರದಲ್ಲಿ ಮೂರು ಭಾರಿ ರೈತರ ಭತ್ತದ ಗದ್ದೆ, ಕಾಫಿ ತೋಟ, ಜೋಳದ ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ. ಅಲ್ಲಿನ
ಗೌರಿ ಗಣೇಶ ವಿಸರ್ಜನೋತ್ಸವಸಿದ್ದಾಪುರ, ಅ. ೯ : ಸಿದ್ದಾಪುರ ಎಂ.ಜಿ. ರಸ್ತೆಯ ಶ್ರೀ ಮಹಾಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ಅದ್ದೂರಿ ಯಾಗಿ ವಿಸರ್ಜಿಸಲಾಯಿತು. ೧೪ನೇ