ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಮಡಿಕೇರಿ, ಅ. ೯: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಕಾನೂನು ಸೇವಾ
ವಿದ್ಯುತ್ ವ್ಯತ್ಯಯಮಡಿಕೇರಿ, ಅ. ೯: ೬೬/೧೧ಕೆವಿ ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧೨ ರಾಜಾಸೀಟು ಫೀಡರ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ತಾ. ೧೦
ದುರಸ್ತಿ ಕಡತಗಳ ಶೀಘ್ರ ವಿಲೇವಾರಿಗೆ ಮಂಥರ್ಗೌಡ ಸೂಚನೆಸೋಮವಾರಪೇಟೆ, ಅ. ೯: ತಾಲೂಕು ಕಚೇರಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಧೂಳು ಹಿಡಿಯುತ್ತಿರುವ ಜಾಗದ ದುರಸ್ತಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ತಪ್ಪಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ
ಗೋಣಿಕೊಪ್ಪದಲ್ಲಿ ಕಸದ ರಾಶಿಮಡಿಕೇರಿ, ಅ. ೯: ಅಂಗಡಿ ಮುಂದೆ ೧೫ ದಿನಗಳ ಹಿಂದೆ ಶೇಖರಿಸಿಟ್ಟ ಕಸದ ಬ್ಯಾಗ್‌ಗಳನ್ನು ಗೋಣಿಕೊಪ್ಪಲು ಪಂಚಾಯಿತಿ ವಿಲೇವಾರಿ ಮಾಡಿಲ್ಲವೆಂದು ವರ್ತಕರು ದೂರಿದ್ದಾರೆ. ಸ್ಟೇಟ್ ಬ್ಯಾಂಕ್ ಎದುರಿನ ಅಂಗಡಿಗಳ
ಸಿಡಿಲು ಬಡಿದು ಹಾನಿನಾಪೋಕ್ಲು, ಅ. ೯: ಸಿಡಿಲು ಬಡಿದು ಮನೆಯ ವಿದ್ಯುತ್ ಮೀಟರ್ ಬೋರ್ಡು ವೈರ್ ಸುಟ್ಟು ಹೋಗಿ ಮನೆ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿಗೆ ಸಮೀ ಪದ