ಅನಾಥರ ಆಸರೆಯಾಗಿದ್ದ ರಮೇಶ್ ವಿಧಿವಶ

ಕುಶಾಲನಗರ, ಅ. ೮: ನಿರ್ಗ ತಿಕರಿಗೆ ಮತ್ತು ಅನಾಥರಿಗೆ ಆಶ್ರಯರಾಗಿದ್ದ ವಿಕಾಸ್ ಜನಸೇವಾ ಟ್ರಸ್ಟ್ನ ರಮೇಶ್ (೫೫) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೈಸೂರಿನಲ್ಲಿ ಮೃತಪಟ್ಟಿದ್ದಾರೆ. ಮಡಿಕೇರಿ ಅಂಬೇಡ್ಕರ್

ಹಲೋ ಪೋಸ್ಟ್

ಇಂದು ವಿಶ್ವ ಅಂಚೆ ದಿನ ಅದೊಂದು ಕಾಲವಿತ್ತು., ಪರಸ್ಪರ ಮಾಹಿತಿ, ಸಂದೇಶಗಳನ್ನು ರವಾನೆ ಮಾಡಲು ಮನುಷ್ಯರನ್ನು ಒಂದೂರಿನಿAದ ಮತ್ತೊಂದೂರಿಗೆ ಕಳುಹಿಸಿಕೊಡಲಾಗುತ್ತಿತ್ತು. ಅವರನ್ನು ಮಾಹಿತಿದಾರ, ಧೂತನೆಂದು ಕರೆಯುತ್ತಿದ್ದರು,. ಬುದ್ಧಿವಂತನಾದ ಮನುಷ್ಯ