ವೀರಾಜಪೇಟೆ, ಅ. ೯: ಬಿಟ್ಟಂಗಾಲ ಅಂಬಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಇಂದು ಮಧ್ಯಾಹ್ನ ಸಿಡಿಲಿನ ರಭಸಕ್ಕೆ ಮರವೊಂದಕ್ಕೆ ಹಾನಿಯಾಗಿದೆ.