ಕ್ಯಾಂಟರ್ ಚಕ್ರ ಹರಿದು ಸವಾರ ದುರ್ಮರಣಮಡಿಕೇರಿ, ಅ. ೧೩: ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಧಾರುಣ ಘಟನೆ ನಗರದ ಮಡಿಕೇರಿ-ಕುಶಾಲನಗರ ಮಾರ್ಗಮಧ್ಯೆ ನಡೆದಿದೆ. ಮೂಲತಃ ಕೆ.ಆರ್. ನಗರದ ಬೈರವ (೩೦) ಮೃತ
ಕಾಫಿ ಮಂಡಳಿ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಅ. ೧೩: ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ಮತ್ತು ಆಸ್ತಿ ಪಾಸ್ತಿ
ಅಪರಾಧ ತಡೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಪತ್ತೆಗೆ ಕ್ಯಾಮರಾ ಕಣ್ಗಾವಲು ಗೋಣಿಕೊಪ್ಪಲು, ಅ. ೧೩ : ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಕಿ ತೆರಳುತ್ತಿರುವವರ ಮೇಲೆ
ಗಾಯಗೊಂಡಿದ್ದ ನಾಗರ ಹಾವಿನ ರಕ್ಷಣೆ ಚಿಕಿತ್ಸೆ ಗೋಣಿಕೊಪ್ಪಲು, ಅ. ೧೩: ಸುಮಾರು ೧೦ ಅಡಿ ಉದ್ದದ ಗಾಯಗೊಂಡ ನಾಗರ ಹಾವಿಗೆ ಚಿಕಿತ್ಸೆ ನೀಡುವ ಮೂಲಕ ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಎಂಡಿಎAಎ ಮಾರಾಟ ಯತ್ನ ಓರ್ವನ ಬಂಧನಮಡಿಕೇರಿ, ಅ. ೧೩: ನಿಷೇಧಿತ ಮಾದಕವಸ್ತು ಎಂ.ಡಿ.ಎA.ಎ. ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಸೆನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿರಿಯಾಪಟ್ಟಣ ನಿವಾಸಿ ಮಹಮ್ಮದ್ ಆಲಿಶಾ (೨೯) ಬಂಧಿತ