ಮಡಿಕೇರಿ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ ಮಡಿಕೇರಿ, ಅ. ೧೪: ಕೆ. ನಿಡುಗಣೆ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿಯನ್ನೊಳಗೊAಡ ಮಡಿಕೇರಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಮಡಿಕೇರಿ ವಿವಿಧೋದ್ದೇಶ
ವಿಶ್ವಕಪ್ ಕ್ರಿಕೆಟ್ ಪಾಕ್ ವಿರುದ್ಧ ಭಾರತಕ್ಕೆ ಜಯಅಹಮದಾಬಾದ್, ಅ. ೧೪: ೨೦೨೩ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ೭ ವಿಕೆಟ್‌ಗಳಿಂದ ಭಾರತ ತಂಡ ಸೋಲಿಸಿದ್ದು ಈ ಮೂಲಕ ವಿಶ್ವಕಪ್‌ನಲ್ಲಿ ಸತತ ೮ನೇ ಗೆಲುವು ಸಾಧಿಸಿದೆ. ಅಹಮದಾಬಾದ್‌ನ
೧೦ ಹೆಚ್ಪಿ ತನಕದ ಪಂಪ್ಸೆಟ್ ವಿದ್ಯುತ್ ಶುಲ್ಕ ವಸೂಲಾತಿಗೆ ಆದೇಶ ಮಡಿಕೇರಿ, ಅ. ೧೩: ಜಿಲ್ಲೆಯ ಕಾಫಿ ಬೆಳೆಗಾರರು ಬಳಸುವ ೧೦ ಹೆಚ್.ಪಿ. ತನಕದ ಪಂಪ್‌ಸೆಟ್‌ನ ವಿದ್ಯುತ್ ಶುಲ್ಕವನ್ನು ವಸೂಲಾತಿ ಮಾಡಲು ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ‘ಲೋಡ್ ಶೆಡ್ಡಿಂಗ್’ ಅನಿತಾ ಬಾಯಿಮಡಿಕೇರಿ, ಅ. ೧೩: ರಾಜ್ಯದ ಅನೇಕ ಕಡೆಗಳಲ್ಲಿ ವಿದ್ಯುತ್ ಅಭಾವ ತಲೆದೋರಿದ್ದು, ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಈ ಸಮಸ್ಯೆಗಳಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಆದೇಶ ಬಂದರೆ ‘ಲೋಡ್
ತಾ ೧೮ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮಡಿಕೇರಿ, ಅ. ೧೩ : ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿ ಅರ್ಥ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ