ಶ್ರೀ ಭದ್ರಕಾಳಿ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

ಮಡಿಕೇರಿ, ಅ. ೧೪: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ತಾ. ೧೫ರಿಂದ ೨೩ರವರೆಗೆ ನವರಾತ್ರಿ ಅಂಗವಾಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆೆ ಎಂದು ತಕ್ಕಮುಖ್ಯಸ್ಥರು ಹಾಗೂ

ಮಡಿಕೇರಿ ದಸರಾ ಸಂಭ್ರಮ ನಗರಸಭೆಯಿಂದ ಅಗತ್ಯ ಕ್ರಮ

ಮಡಿಕೇರಿ, ಅ. ೧೪: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಆರಂಭಗೊAಡಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ತಾ.೧೫ ರಿಂದ ಮತ್ತು ಸಾಂಸ್ಕೃತಿಕ ಕಲಾವೈಭವ ತಾ.೧೬

ಕುಶಾಲನಗರದಲ್ಲಿ ಹಳೆ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸಲು ಮನವಿ

ಮಡಿಕೇರಿ, ಅ. ೧೪: ಕುಶಾಲನಗರದಲ್ಲಿರುವ ಹಳೆ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸುವAತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ವಕೀಲ ಅಮೃತೇಶ್. ಎನ್.ಪಿ. ಮತ್ತು ದೀಕ್ಷಾ ಎನ್ ಅಮೃತೇಶ್ ಅವರು