ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ಬೇಕು ಮನು ಮುತ್ತಪ್ಪ ಮಡಿಕೇರಿ, ಅ. ೧೪: ಸಹಕಾರ ಸಂಘಗಳು ಪ್ರಜಾಸತ್ತಾತ್ಮಕ ಸಂಸ್ಥೆಗಳಾಗಿದ್ದು ಸದಸ್ಯರಿಂದ ಒಡಗೂಡಿವೆ. ಸದಸ್ಯರೇ ಸಹಕಾರ ಸಂಸ್ಥೆಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಇದೆ. ಸಹಕಾರ ಸಂಘಗಳು ಕಾರ್ಯನೀತಿ
ಹುಲಿ ಪತ್ತೆಗೆ ಮುಂದುವರಿದ ಕೂಂಬಿAಗ್ ಸಿದ್ದಾಪುರ, ಅ. ೧೪: ಕರಡಿ ಗೋಡು ಭಾಗದ ಕಾಫಿ ತೋಟಗಳಲ್ಲಿ ಮತ್ತೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಕೆಲಸಕ್ಕೆ ತೆರಳಿದ ಕಾರ್ಮಿಕರು ಮನೆಗೆ ಹಿಂತಿರುಗಿದ್ದಾರೆ. ಎರಡನೇ ದಿನವು ಕೂಂಬಿAಗ್
ಕಾಡಾನೆ ದಾಳಿಗೆ ಭತ್ತದ ಗದ್ದೆ ನಾಶ ಗೋಣಿಕೊಪ್ಪ ವರದಿ, ಅ. ೧೪ : ಬಿಟ್ಟಂಗಾಲದಲ್ಲಿ ಕಾಡಾನೆ ಹಿಂಡು ದಾಳಿಗೆ ಸುಮಾರು ಒಂದು ಎಕರೆ ಭತ್ತ ಬೆಳೆ ನಷ್ಟವಾಗಿದೆ. ಗ್ರಾಮದ ರಾಮಚಂದ್ರ, ಅರುಣ, ರವೀಂದ್ರ ಎಂಬುವರಿಗೆ ಸೇರಿದ
ಕಾಡಾನೆ ದಾಳಿಗೆ ಭತ್ತದ ಗದ್ದೆ ನಾಶ ಗೋಣಿಕೊಪ್ಪ ವರದಿ, ಅ. ೧೪ : ಬಿಟ್ಟಂಗಾಲದಲ್ಲಿ ಕಾಡಾನೆ ಹಿಂಡು ದಾಳಿಗೆ ಸುಮಾರು ಒಂದು ಎಕರೆ ಭತ್ತ ಬೆಳೆ ನಷ್ಟವಾಗಿದೆ. ಗ್ರಾಮದ ರಾಮಚಂದ್ರ, ಅರುಣ, ರವೀಂದ್ರ ಎಂಬುವರಿಗೆ ಸೇರಿದ
ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಕೂಡಿಗೆ, ಅ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು ೫.೨ ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ