ಮರಾಠ ರೆಜಿಮೆಂಟ್ನ ೬೦ನೇ ರೈಸಿಂಗ್ ಡೇ ಕಾರ್ಯಕ್ರಮ

ಸೋಮವಾರಪೇಟೆ, ಅ. ೧೪: ಮಾಜಿ ಯೋಧರ ಸಂಘದ ವತಿಯಿಂದ ೮ನೇ ಮರಾಠ ರೆಜಿಮೆಂಟ್‌ನ ೬೦ನೇ ರೈಸಿಂಗ್ ಡೇ ಕಾರ್ಯಕ್ರಮ ಕಡಗದಾಳು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆಯಿತು. ಸೋಮವಾರಪೇಟೆ,

ಮೂಲೆಗುಂಪಾಗಿರುವ ಶುದ್ಧ ಕುಡಿಯುವ ನೀರಿನ ಘಟಕ

ಕೂಡಿಗೆ, ಅ. ೧೪: ಕಳೆದ ೫ ವರ್ಷಗಳ ಹಿಂದೆ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ

ಮಾತು ಬಾರದವರಿಗೆ ಸಿಹಿ ಸುದ್ದಿ ರೈಟೆಲ್ ಧ್ವನಿ ಎಂಬ ಆವಿಷ್ಕಾರ

ಮಡಿಕೇರಿ, ಅ. ೧೪: ಆಧುನಿಕ ಕ್ರಾಂತಿಯ ನಡುವೆ ಇದೊಂದು ಹೊಸತಾದ ಸಾಧನೆ. ಮಾನವ ಜನ್ಮ ಪಡೆದಿದ್ದರೂ ಕಾರಣಾಂತರಗಳಿAದ ಮಾನವನ ವಿಶೇಷತೆಯಲ್ಲಿ ಒಂದಾಗಿರುವ ಮಾತನಾಡುವ ಅವಕಾಶವಿಲ್ಲದ ಕೊರಗಿಗೆ ಇದೊಂದು