ಜರ್ಮನಿಯನ್ನು ಹಿಂದಿಕ್ಕಿ ಎರಡನೇ ಅತಿ ದೊಡ್ಡ ಕಾಫಿ ಆಮದುದಾರನಾಗಿ ಹೊರಹೊಮ್ಮಿದ ರಷ್ಯಾ ನವದೆಹಲಿ, ಜ. ೧೩: ಭಾರತದ ಕಾಫಿಯ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟçವಾಗಿ ರಷ್ಯಾ ಹೊರಹೊಮ್ಮಿದೆ. ಕಳೆದ ವರ್ಷ ಜರ್ಮನಿ ಎರಡನೇ ಸ್ಥಾನದಲ್ಲಿದ್ದು ರಷ್ಯಾ ಮೂರನೇ ಸ್ಥಾನದಲ್ಲಿತ್ತು. ಅಮೇರಿಕಾ
ಕಲಿತ ಶಾಲೆ ಶಿಕ್ಷಕರಿಗೆ ಗೌರವ ತರಲು ರಂಜನ್ ಕರೆ ಸುಂಟಿಕೊಪ್ಪ, ಜ. ೧೪: ಮಕ್ಕಳು ಇಷ್ಟಪಟ್ಟು ವಿದ್ಯೆಯನ್ನು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಮತ್ತು ಹೆಮ್ಮತರುವಂತಹ ಕೆಲಸ ಮಾಡಬೇಕೆಂದು ಮಾಜಿ
ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಆಹ್ವಾನ ಮಡಿಕೇರಿ, ಜ. ೧೪: ಕೊಡಗು ಜಿಲ್ಲೆಯ ೨೦೨೬-೨೭ ನೇ ಸಾಲಿಗೆ ರಾಷ್ಟಿçÃಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ “ಕಣ್ಣಿನ ಪೊರೆ ಶಸ್ತçಚಿಕಿತ್ಸೆ ನಡೆಸಲು” ಆಸಕ್ತಿಯುಳ್ಳ ಅನುಭವವುಳ್ಳ ಅರ್ಹ ಸ್ವಯಂ
ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಶೇಷ ಪೂಜೆ ನಾಪೋಕ್ಲು, ಜ. ೧೪: ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪೆರಾಜೆ ವತಿಯಿಂದ ಶ್ರೀ ಸೋಮನಾಥ ದೇವಸ್ಥಾನದ ಸ್ವಾಭಿಮಾನ ಪರ್ವ, ಸಾವಿರ ವರ್ಷಗಳ ಅಖಂಡ
ರಸ್ತೆ ಉದ್ಘಾಟನೆ ಭೂಮಿ ಪೂಜೆ ಗೋಣಿಕೊಪ್ಪಲು, ಜ. ೧೪: ಅಮ್ಮತ್ತಿ-ತಿತಿಮತಿ ರಸ್ತೆಯ ಅಮ್ಮತಿಯಿಂದ ಪಾಲಿಬೆಟ್ಟದ ಕಡೆಗೆ ತೆರಳುವ ನೂತನ ರಸ್ತೆಯ ಭೂಮಿ ಪೂಜೆ ಹಾಗೂ ಕಾಮಗಾರಿ ಮುಕ್ತಾಯಗೊಂಡ ರಸ್ತೆಯ ಉದ್ಘಾಟನೆ ನಡೆಯಿತು. ವೀರಾಜಪೇಟೆ ಶಾಸಕ,