ಆಯುಷ್ ಇಲಾಖೆ ನೂತನ ಕಟ್ಟಡ ಉದ್ಘಾಟನೆಮಡಿಕೇರಿ, ನ. ೧೦ : ರೂ. ೩೫ ಲಕ್ಷ ವೆಚ್ಚದಲ್ಲಿ ನಗರದ ಮಹದೇವಪೇಟೆಯ ಜಿಲ್ಲಾ ಆಯುಷ್ ಇಲಾಖೆ ನೂತನ ಕಚೇರಿಯನ್ನು ಶಾಸಕ ಡಾ. ಮಂಥರ್‌ಗೌಡ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ
ಆಶ್ರಮಕ್ಕೆ ಕಿರು ಚಿತ್ರ ತಂಡದಿAದ ನೆರವುಮಡಿಕೇರಿ, ನ. ೧೦ : ‘ನಂಬಿಕೆ’ ಎಂಬ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಹಿನ್ನೆಲೆ ೧೧೦ ಕೆ.ಜಿ. ಅಕ್ಕಿಯನ್ನು ನಗರದ ಶಕ್ತಿ ವೃದ್ಧಾಶ್ರಮಕ್ಕೆ ನೀಡಲಾಯಿತು. ಪೋಸ್ಟರ್ ಬಿಡುಗಡೆಯನ್ನು ವೃದ್ಧಾಶ್ರಮದ ವಾಸಿಗಳು
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ನ. ೧೦: ವೀರಾಜಪೇಟೆ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೯ ಚೆಂಬೆಬೆಳ್ಳೂರು ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೧೧ ರಂದು (ಇಂದು)
ಬೆಂಗಳೂರಿನಲ್ಲಿ ಸರಣಿ ಸ್ಫೋಟ ಪ್ರಕರಣದ ಸಾಕ್ಷಿ ಮರು ವಿಚಾರಣೆಗೆ ಅನುಮತಿಕೋವರ್ ಕೊಲ್ಲಿ ಇಂದ್ರೇಶ್ ನವದೆಹಲಿ, ನ. ೧೦ : ೨೦೦೮ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ವಶಪಡಿಸಿಕೊಂಡ ಸಾಕ್ಷಿಗಳಾದ ಡಿಜಿಟಲ್ ಸಾಧನಗಳನ್ನು ಮರುಪರಿಶೀಲಿಸಲು ಕೋರಿದ್ದ ಕರ್ನಾಟಕ ಸರ್ಕಾರದ ಮನವಿಯನ್ನು
ನೀಮಾ ಸಂಸ್ಥೆಯಿAದ ಮಡಿಕೇರಿಯಲ್ಲಿ ರಾಷ್ಟಿçÃಯ ೮ನೇ ಆಯುರ್ವೇದ ದಿನಾಚರಣೆ ಮಡಿಕೇರಿ, ನ. ೧೦: ರಾಜ್ಯ ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಆದ್ಯತೆ ನೀಡಿದೆ ಎಂದು ಮಡಿಕೇರಿ