ನಾಳೆ ಓಣಂ ಆಚರಣೆ ಸುಂಟಿಕೊಪ್ಪ, ನ.೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ ೨ನೇ ವರ್ಷದ ಓಣಂ ಆಚರಣೆ ನಡೆಯಲಿದೆ. ತಾ.೧೨ ರಂದು ನಡೆಯಲಿದೆ. ಬೆಳಿಗ್ಗೆ
ಸ್ವಚ್ಛತಾ ಅಭಿಯಾನ ಗೋಣಿಕೊಪ್ಪ ವರದಿ, ನ. ೧೦: ಗೋಣಿಕೊಪ್ಪ ರೋಟರಿ ಕ್ಲಬ್, ರೋರ‍್ಯಾಕ್ಟ್ ಕ್ಲಬ್ ಆಫ್ ಹಳ್ಳಿಗಟ್ಟು, ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ರೋರ‍್ಯಾಕ್ಟ್ ಕ್ಲಬ್ ಆಫ್ ಪೊನ್ನಂಪೇಟೆ ಫಾರಸ್ಟಿçÃ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿAದ ಸಾಮೂಹಿಕ ಸತ್ಯನಾರಾಯಣ ಪೂಜೆ ಮುಳ್ಳೂರು, ನ. ೧೦: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಧಾರ್ಮಿಕ ತಳಹದಿಯ ಜೊತೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಹಾಗೂ ಗ್ರಾಮೀಣ ಭಾಗದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಹಾಸಭೆ ಶನಿವಾರಸಂತೆ, ನ. ೧೦: ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಅಭಿವೃದ್ಧಿಗೆ ಸದಸ್ಯರ ಜತೆ ವರ್ತಕರೂ ಕೈಜೋಡಿಸಬೇಕು ಎಂದು ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಮಹಾಸಂಸ್ಥೆ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಅಭಿಪ್ರಾಯ
ಮಹಿಳೆಯರ ನಾಪತ್ತೆ ಪ್ರಕರಣ ಸೂಕ್ತ ತನಿಖೆಗೆ ಆಪ್ ಆಗ್ರಹ ಮಡಿಕೇರಿ, ನ. ೧೦: ಇತ್ತೀಚೆಗೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಒಂದೇ ದಿನ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು