ವಿದ್ಯುತ್ ಸ್ಪರ್ಶ ಲೈನ್ಮ್ಯಾನ್ ಮೃತಪಟ್ಟಿದ್ದಾರೆ

ವೀರಾಜಪೇಟೆ, ನ. ೯: ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ವೀರಾಜಪೇಟೆಯ ಚೆಸ್ಕಾಂ ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿದೆ. ಆರ್ಜಿ ಸರಕಾರಿ ಶಾಲೆ ಸಮೀಪ ಗುರುವಾರ ಬೆಳಿಗ್ಗೆ

ಜಿಂಕೆ ಬೇಟೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಪೊನ್ನAಪೇಟೆ, ನ. ೯: ಅಕ್ರಮವಾಗಿ ಗಂಡು ಚುಕ್ಕಿ ಜಿಂಕೆಯನ್ನು ಬೇಟೆಯಾಡಿ ಕೊಂದು, ಮಾಂಸಮಾಡಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊನ್ನಂಪೇಟೆ ಅರಣ್ಯ ವಲಯ ಮತ್ತು ನಾಗರಹೊಳೆ ವ್ಯಾಪ್ತಿಯ ಕಲ್ಲಳ್ಳ

ಕರ್ನಲ್ ಆಗಿ ಮುಂಬಡ್ತಿ ಹೊಂದಿದ ಡಾಕಿರಣ್ ಕಾಳಪ್ಪ

ಕಣಿವೆ, ನ. ೯: ಕುಶಾಲನಗರದ ಬಿಎಂ ರಸ್ತೆಯ ನಿವಾಸಿ ಹೃದಯ ರೋಗ ತಜ್ಞರಾದ ಡಾ.ಕಿರಣ್ ಕಾಳಪ್ಪ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ. ಮಹಾರಾಷ್ಟçದ

ಸಂದೇಶ್ ಆತ್ಮಹತ್ಯೆ ಪ್ರಕರಣ ಐವರ ವಿರುದ್ಧ ಮೊಕದ್ದಮೆ ದಾಖಲು

ಮಡಿಕೇರಿ, ನ. ೯: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿ ಕಳೆದ ರಾತ್ರಿ ಪಂಪಿನ ಕೆರೆಯಲ್ಲಿ ಶವವಾಗಿ ಪತ್ತೆಯಾದ ಮಾಜಿ ಯೋಧ ಉಕ್ಕುಡದ ಸಂದೇಶ್ ಪ್ರಕರಣಕ್ಕೆ ಸಂಬAಧಿಸಿದAತೆ ಐದು ಮಂದಿ