ದೆಹಲಿಯ ವಾಯುಮಾಲಿನ್ಯಕ್ಕೆ ಜಿಲ್ಲೆಯ ಉದ್ಯಮಿ ಸಾವುಕುಶಾಲನಗರ, ನ. ೧೦: ದೆಹಲಿಯ ವಾಯುಮಾಲಿನ್ಯ ಪರಿಣಾಮ ಜಿಲ್ಲೆಯ ಕುಶಾಲನಗರದ ಕಾಫಿ ಉದ್ಯಮಿ ಬಲಿಯಾಗಿದ್ದಾರೆ. ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದ ನಿವಾಸಿ ಕುಶಾಲನಗರದಲ್ಲಿ ಕಾಫಿ ಉದ್ಯಮ ನಡೆಸುತ್ತಿದ್ದ ನರೇಂದ್ರ
ಹಾಕಿಲೀಗ್ ೫ ತಂಡಗಳ ಮುನ್ನಡೆ ಗೋಣಿಕೊಪ್ಪ ವರದಿ, ನ. ೧೦: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಆರಂಭಗೊAಡಿರುವ ಹಾಕಿ ಲೀಗ್ ಪಂದ್ಯಾಟದಲ್ಲಿ ೫ ತಂಡಗಳು ಗೆಲುವು
ಮೃತ ಯೋಧನ ಮನೆಗೆ ಶಾಸಕ ಮಂಥರ್ ಭೇಟಿ ಮಡಿಕೇರಿ, ನ. ೧೦: ಆತ್ಮಹತ್ಯೆಗೆ ಶರಣಾದ ಮಾಜಿ ಯೋಧ ಸಂದೇಶ್ ಅವರ ಮನೆಗೆ ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದರು. ಮಡಿಕೇರಿಯ ಉಕ್ಕುಡದಲ್ಲಿರುವ ಸಂದೇಶ್ ಅವರ
ಗ್ರಾಪಂಗಳಲ್ಲಿ ಆನ್ಲೈನ್ ಸೇವೆಗಳು ಸ್ಥಗಿತ ಮಡಿಕೇರಿ, ನ. ೯: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳನ್ನು ಜೇಷ್ಠತೆ ಪಟ್ಟಿಗೆ ಸೇರಿಸುವದು, ಗ್ರೇಡ್ ಬಿ ವೃಂದಕ್ಕೆ ಸೇರಿಸು ವದು ಹಾಗೂ ಮುಂಬಡ್ತಿ ಸೇರಿದಂತೆ ವಿವಿಧ
ಜೂನಿಯರ್ ವರ್ಲ್ಡ್ ಚಾಂಪಿಯನ್ಶಿಪ್ಗೆ ಉನ್ನತಿಮಡಿಕೇರಿ, ನ. ೯: ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡುವಿನ ಕೊಯಮತ್ತೂರುವಿನಲ್ಲಿ ನಡೆಯುತ್ತಿರುವ ೩೮ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವ ಕ್ರೀಡಾಪ್ರತಿಭೆ