ಸುಂಟಿಕೊಪ್ಪ ಕAಬಿಬಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ

ಮಡಿಕೇರಿ, ನ. ೨೯: ಸುಂಟಿಕೊಪ್ಪ-ಕAಬಿಬಾಣೆ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಮಳೆ ಮೋಡದಿಂದ ಬೆಳೆಗಳು ಹಾಳಾಗು ತ್ತಿದ್ದು ಇದರ ನಡುವೆ ಕಾಡಾನೆಗಳ ಹಾವಳಿ ಕೂಡ ಮಿತಿಮೀರುತ್ತಿದ್ದು, ಗ್ರಾಮಸ್ಥರು ಆತಂಕದ

ಉದ್ಘಾಟನೆಗೆ ಸಿದ್ಧಗೊಂಡಿರುವ ಟರ್ಫ್ ಹಾಕಿ ಮೈದಾನ ಸಂಸದರ ಪರಿಶೀಲನೆ

ಸೋಮವಾರಪೇಟೆ, ನ. ೨೯: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿ ರುವ ಸಿಂಥೆಟಿಕ್ ಆಸ್ಟೊçÃಟರ್ಫ್ ಹಾಕಿ ಮೈದಾನಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಭೇಟಿ ನೀಡಿ,

ರಾಷ್ಟçಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಸೋಮವಾರಪೇಟೆ, ನ. ೨೯: ರಾಜ್ಯಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದು, ರಾಷ್ಟçಮಟ್ಟಕ್ಕೆ ಆಯ್ಕೆಯಾದ ಸಮೀಪದ ಗೌಡಳ್ಳಿ ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶಾಲಾ

ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ

ನಾಪೋಕ್ಲು, ನ. ೨೯: ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿವಂಗತ ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ಅಂತರ

ಧರ್ಮಸ್ಥಳ ಸಂಘದ ಪೊನ್ನಂಪೇಟೆ ವಲಯ ಒಕ್ಕೂಟ ಸಭೆ

ಪೊನ್ನಂಪೇಟೆ, ನ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯದ ೯ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಹುದಿಕೇರಿಯ ತ್ರಿವೇಣಿ ಭವನದಲ್ಲಿ ನಡೆಯಿತು. ತಾಲೂಕು