ನಾಳೆ ದತ್ತಿ ಉಪನ್ಯಾಸ ಕಾರ್ಯಕ್ರಮಸಿದ್ದಾಪುರ, ನ. ೩೦: ಜಿಲ್ಲಾ ಹಾಗೂ ವೀರಾಜಪೇಟೆ ತಾಲೂಕು ಮತ್ತು ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆ ಇವರ
ಪ್ರಶಸ್ತಿಗಳು ಇಲ್ಲಿ ಮಾರಾಟಕ್ಕಿವೆ ಮಡಿಕೇರಿ, ನ. ೨೯: ಹಲವು ಸಾಹಿತಿಗಳು, ಚಿಂತಕರು, ಸಮಾಜಸೇವಕರು ಬದುಕಿನಲ್ಲಿ ಒಂದು ಪ್ರಶಸ್ತಿ ಗಳಿಸಿ ಇಹಲೋಕ ತ್ಯಜಿಸಬೇಕೆಂದು ಬಯಸಿ, ಆಸೆ ಈಡೇರದೆ ಕಣ್ಮುಚ್ಚುವ ಸನ್ನಿವೇಶಗಳು ಹಲವಿದೆ. ಆದರೆ
ಇಂಡಿಯನ್ ಶೂಟಿಂಗ್ ಟೀಮ್ ಟ್ರಯಲ್ಸ್ಗೆ ಕಾನಡ್ಕ ಧನ್ವಿ ಮಡಿಕೇರಿ, ನ. ೨೯: ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿರುವ ೬೬ನೇ ರಾಷ್ಟçಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿಯ ಕೊಡಗು
ಕಂದಾಯ ಇಲಾಖೆಗೆ ಸಂಬAಧಿಸಿದAತೆ ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಮಡಿಕೇರಿ, ನ. ೨೯: ಕಂದಾಯ ಇಲಾಖೆಯಿಂದ ಜನತೆಗೆ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಸಂಬAಧಿಸಿದAತೆ ಸೂಕ್ತ ರೀತಿಯಲ್ಲಿ ಸ್ಪಂದಿಸುವAತೆ ತಹಶೀಲ್ದಾರ್‌ಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣ
ಗೋಣಿಕೊಪ್ಪಲಿನಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವಗೋಣಿಕೊಪ್ಪಲು. ನ. ೨೯ : ಗೋಣಕೊಪ್ಪ ಆಟೋ ಮಾಲೀಕರ ಚಾಲಕರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೧೮ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ