ಮಡಿಕೇರಿ, ನ. ೨೯: ಸುಂಟಿಕೊಪ್ಪ-ಕAಬಿಬಾಣೆ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಮಳೆ ಮೋಡದಿಂದ ಬೆಳೆಗಳು ಹಾಳಾಗು ತ್ತಿದ್ದು ಇದರ ನಡುವೆ ಕಾಡಾನೆಗಳ ಹಾವಳಿ ಕೂಡ ಮಿತಿಮೀರುತ್ತಿದ್ದು, ಗ್ರಾಮಸ್ಥರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ.

ಸುAಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಡಾ. ಶಶಿಕಾಂತ್ ಮತ್ತು ಜಗದೀಶ್ ರೈ ಅವರುಗಳ ಗದ್ದೆಗಳಿಗೆ ದಾಳಿ ಮಾಡಿ ಕಟಾವಿಗೆ ಬೆಳೆದು ನಿಂತ ಭತ್ತದ ಕೃಷಿಯನ್ನು ತಿಂದು ತುಳಿದು ದ್ವಂಸಗೊಳಿಸಿ ಅಪಾರ ನಷ್ಟ ಉಂಟು ಮಾಡಿದೆ. ಅಲ್ಲದೆ ಕಾಫಿ ತೋಟಗಳಲ್ಲಿ ಆನೆಗಳು ಬೀಡು ಬಿಟ್ಟಿದ್ದು. ಈ ಭಾಗದ ತೋಟದ ಮಾಲೀಕರು ಮತ್ತು ಕಾರ್ಮಿಕರು ಜೀವ ಭಯದಿಂದ ದಿನ ದೂಡುವಂತಾಗಿದೆ. ಕಾಡಾನೆಗಳು ಜನ ವಲಯವಿರುವ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತಿರುವುದರಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೇ ಮನೆಗಳಲ್ಲಿ ಇರಿಸುವಂತಹ ಪರಿಸ್ಥಿತಿ ಮಡಿಕೇರಿ, ನ. ೨೯: ಸುಂಟಿಕೊಪ್ಪ-ಕAಬಿಬಾಣೆ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಮಳೆ ಮೋಡದಿಂದ ಬೆಳೆಗಳು ಹಾಳಾಗು ತ್ತಿದ್ದು ಇದರ ನಡುವೆ ಕಾಡಾನೆಗಳ ಹಾವಳಿ ಕೂಡ ಮಿತಿಮೀರುತ್ತಿದ್ದು, ಗ್ರಾಮಸ್ಥರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ.

ಸುAಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಡಾ. ಶಶಿಕಾಂತ್ ಮತ್ತು ಜಗದೀಶ್ ರೈ ಅವರುಗಳ ಗದ್ದೆಗಳಿಗೆ ದಾಳಿ ಮಾಡಿ ಕಟಾವಿಗೆ ಬೆಳೆದು ನಿಂತ ಭತ್ತದ ಕೃಷಿಯನ್ನು ತಿಂದು ತುಳಿದು ದ್ವಂಸಗೊಳಿಸಿ ಅಪಾರ ನಷ್ಟ ಉಂಟು ಮಾಡಿದೆ. ಅಲ್ಲದೆ ಕಾಫಿ ತೋಟಗಳಲ್ಲಿ ಆನೆಗಳು ಬೀಡು ಬಿಟ್ಟಿದ್ದು. ಈ ಭಾಗದ ತೋಟದ ಮಾಲೀಕರು ಮತ್ತು ಕಾರ್ಮಿಕರು ಜೀವ ಭಯದಿಂದ ದಿನ ದೂಡುವಂತಾಗಿದೆ. ಕಾಡಾನೆಗಳು ಜನ ವಲಯವಿರುವ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತಿರುವುದರಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೇ ಮನೆಗಳಲ್ಲಿ ಇರಿಸುವಂತಹ ಪರಿಸ್ಥಿತಿ