ಕಳಪೆ ಕಾಮಗಾರಿ ಕೈಗೊಳ್ಳುವವರ ಮೇಲೆ ಕ್ರಮ ಶಾಸಕ ಮಂಥರ್ಗೌಡಸುAಟಿಕೊಪ್ಪ, ನ.೨೯ : ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು; ಕಳಪೆ ಕಾಮಗಾರಿ ನಡೆಸಿ ಕೈತೊಳೆದುಕೊಂಡರೆ ಮುಲಾ ಜಿಲ್ಲದೆ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಶಾಸಕ ಡಾ.ಮಂಥರ್‌ಗೌಡ ಹೇಳಿದರು. ಮಾದಾಪುರ
ಅಪರಾಧಗಳಿಗೆ ಏಕೆ ಕುಶಾಲನಗರದ ಆಯ್ಕೆ ವಿಶೇಷ ವರದಿ : ಚಂದ್ರಮೋಹನ್ ಕುಶಾಲನಗರ, ನ. ೨೯ : ಅತಿ ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ತಾಲೂಕಿನ ಕೇಂದ್ರ ಸ್ಥಾನ ಕುಶಾಲನಗರ ಪಟ್ಟಣವನ್ನೂ ವಿವಿಧ ಅಪರಾಧಗಳಿಗೆ ಕೇಂದ್ರವಾಗಿ ಮಾಡಿಕೊಳ್ಳುತ್ತಿರುವುದು
ಬೆಳ್ಳಿ ಮುಖವಾಡ ಅರ್ಪಣೆಕೂಡಿಗೆ, ನ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿರುವ ಅಣ್ಣಪ್ಪ ಸ್ವಾಮಿ ದೇವರಿಗೆ ಬೆಳ್ಳಿ ಮುಖವಾಡವನ್ನು ಕುಶಾಲನಗರ ಉದ್ಯಮಿ
ಧ್ವನಿ ಇಲ್ಲದವರ ಸಾಮಾಜಿಕ ಭದ್ರತೆಯೇ ಸಂವಿಧಾನ ಸೂಫಿ ಹಾಜಿಪೊನ್ನಂಪೇಟೆ, ನ. ೨೯: ರಾಷ್ಟçದ ಸರ್ವೋಚ್ಚ ಕಾನೂನಾಗಿರುವ ನಮ್ಮ ದೇಶದ ಶ್ರೇಷ್ಠ ಸಂವಿಧಾನ ದಿಂದಾಗಿ ದಮನಿತರ, ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಸೇರಿದಂತೆ ತಳ ಸಮುದಾಯ ಗಳ
ನಾರಾಯಣ ಗುರು ಜಯಂತೋತ್ಸವಸುAಟಿಕೊಪ್ಪ, ನ. ೨೯: ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ