ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿದ ಶೌರ್ಯ ತಂಡನಾಪೋಕ್ಲು, ನ. ೨೯: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಚಪ್ಪಂಡಡಿ ಅಂಗನವಾಡಿಯಲ್ಲಿ ವಿದ್ಯುತ್ ವ್ಯವಸ್ಥೆಯು ಕಳೆದ ಮೂರು ತಿಂಗಳಿನಿAದ ಸ್ಥಗಿತಗೊಂಡಿದ್ದು, ನಾಪೋಕ್ಲು ಶೌರ್ಯ ತಂಡದ ಸದಸ್ಯರು ಶ್ರಮದಾನದ
ಆರ್ಎಂಹೆಚ್ ತಂಡದ ಮಡಿಲಿಗೆ ನಾಪೋಕ್ಲು ಪ್ರೀಮಿಯರ್ ಲೀಗ್ ವಾಲಿಬಾಲ್ಚೆಯ್ಯಂಡಾಣೆ, ನ. ೨೯: ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ ೮ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್‌ಎಂಹೆಚ್ ಫ್ರೆಂಡ್ಸ್
ಶ್ರೀ ನಾರಾಯಣ ಗುರುಗಳ ಸ್ಮರಣೆಸೋಮವಾರಪೇಟೆ, ನ. ೨೯: ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ನಾರಾಯಣ ಗುರುಗಳು ತಮ್ಮದೆ ಆದ ನಿಲುವನ್ನು ಗಟ್ಟಿಯಾಗಿ ತೋರಿದ ಪರಿಣಾಮ ಸಮಾಜದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಮಾಜಿ ಸಚಿವ
ಕೃಷಿ ಮತ್ತು ಪೌಷ್ಟಿಕ ಆಹಾರ ಮೇಳಪೆರಾಜೆ, ನ. ೨೯: ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಮತ್ತು ಸಂಜೀವಿನಿ ಒಕ್ಕೂಟ ಪೆರಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಮತ್ತು ಪೌಷ್ಟಿಕ
ಕರ್ನಾಟಕ ಸುವರ್ಣ ಸಂಭ್ರಮ ೨೦೨೩ ಪ್ರಯುಕ್ತ ಗೀತಗಾಯನ ಕವಿಗೋಷ್ಠಿಸೋಮವಾರಪೇಟೆ, ನ. ೨೯: ಕರ್ನಾಟಕ ಏಕೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಿದ ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟ ಗಾರರು ಮತ್ತು ಪತ್ರಕರ್ತರನ್ನು ನೆನಸಿಕೊಂಡು ಅವರ ಆದರ್ಶಗಳನ್ನು ಕನ್ನಡ ಮನಸ್ಸು