ತಾ ೧೬ ಮತ್ತು ೧೭ ರಂದು ಪೇರಡ್ಕದಲ್ಲಿ ಇಸ್ಲಾಮಿಕ್ ಕಥಾ ಪ್ರಸಂಗ ಹಾಗೂ ದಫ್ ಪ್ರದರ್ಶನ

ಮಡಿಕೇರಿ ಡಿ. ೧೩: ಸಂಪಾಜೆ ಸಮೀಪ ಪೇರಡ್ಕ ಗೂನಡ್ಕದ ಮುಹಿಯ್ಯದ್ದೀನ್ ರಿಫಾಯಿ ದಫ್ ಅಸೋಸಿ ಯೇಷನ್ ವತಿಯಿಂದ ತಾ. ೧೬ ಮತ್ತು ೧೭ ರಂದು ಇಸ್ಲಾಮಿಕ್ ಕಥಾ

ಸರ್ವ ಧಾರ್ಮಿಕ ಸಮ್ಮಿಲನದ ಶ್ರೀ ಬೀರಲಿಂಗೇಶ್ವರ

ಭಾವೈಕ್ಯತೆಗೆ ನಾಂದಿ ಹಾಡಿದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಹಾಗೂ ಪರಿವಾರ ದೇವರ ದೇವಾಲಯಗಳು ವಿಶೇಷ ಲೇಖನ ಶನಿವಾರಸಂತೆ, ಡಿ. ೧೩: ಪಟ್ಟಣ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಕಾಣ ಸಿಗುವ ದೇವಾಲಯ

ಸ್ವಾರ್ಥರಾಗದೆ ಸಮಾಜಕ್ಕೆ ಸೇವೆ ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು

ವೀರಾಜಪೇಟೆ, ಡಿ. ೧೩: ಸಮಾಜದಲ್ಲಿ ತನ್ನ ಮನೆ, ತನ್ನ ಕುಟುಂಬವೆAದು ಬಾಳುವವರು ಹಲವರಿದ್ದಾರೆ. ಸಮಾಜಕ್ಕಾಗಿ ಬಾಳುವವರು ಕೆಲವು ಮಂದಿ ಮಾತ್ರ. ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಉತ್ತಮ ಸಮಾಜ

ನೃತ್ಯದಲ್ಲಿ ರಾಜ್ಯಮಟ್ಟಕ್ಕೆ

*ಗೋಣಿಕೊಪ್ಪಲು, ಡಿ. ೧೩: ಕರ್ನಾಟಕ ಸ್ಪೋರ್ಟ್ ಡ್ಯಾನ್ಸ್ ಅಸೋಸಿಯೇಷನ್ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮೈಸೂರಿನ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆದ ಮೈಸೂರು

ದಂತ ವೈದ್ಯಕೀಯ ತಪಾಸಣಾ ಶಿಬಿರ

*ಗೋಣಿಕೊಪ್ಪ, ಡಿ. ೧೩: ಗೋಣಿಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ದಂತ ವೈದ್ಯಕೀಯ ತಪಾಸಣೆ ಶಿಬಿರವನ್ನು ಆಯೋಜಿಸಿತ್ತು. ಗಿಡಕ್ಕೆ