ಗೌಡಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ ಸಮಸ್ಯೆಗಳನ್ನು ತೆರೆದಿಟ್ಟ ವಿದ್ಯಾರ್ಥಿಗಳು

ಸೋಮವಾರಪೇಟೆ, ಡಿ. ೧೩: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಕಾಡಾನೆ ಉಪಟಳ ತಡೆ ಸಂಬAಧ ಅರಣ್ಯಾಧಿಕಾರಿ ಗ್ರಾಮಸ್ಥರ ನಡುವೆ ಚರ್ಚೆ

ಗೋಣಿಕೊಪ್ಪಲು, ಡಿ. ೧೩: ಹಲವು ವರ್ಷಗಳಿಂದ ನೂರಾರು ಎಕರೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೇರಿ, ಕಳತ್ಮಾಡು ಹಾಗೂ ಹೊಸೂರು ಸುತ್ತಮುತ್ತಲಿನ ರೈತರ

ಕೊಡವ ಆಭರಣಕ್ಕೆ ಅವಮಾನ ಖಂಡನೆ

ಮಡಿಕೇರಿ, ಡಿ. ೧೩: ಅಮೇರಿಕಾದಲ್ಲಿ ಅಂತರಜಾತಿ ವಿವಾ ಹವೊಂದರ ಸಂದ ರ್ಭದಲ್ಲಿ ಕೊಡವ ಆಭರಣಗಳಾದ ಪತ್ತಾಕ್, ಕೊಕ್ಕೆತಾತಿ, ದೇವಮಾಲೆಯಂತಹ ಪಾವಿತ್ರö್ಯತೆಯ ಹಿನ್ನೆಲೆಯ ವಸ್ತುಗಳನ್ನು ಪಾದುಕೆಯೊಂದರ ಮೇಲೆ ಇರಿಸಿ

ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಮಂಜೂರು

· ‘ಶಕ್ತಿ’ ವರದಿ ಫಲಶ್ರುತಿ · ಅಂಗನವಾಡಿ ಕೇಂದ್ರಕ್ಕೆ ಆಹಾರ ಸರಬರಾಜು ಗೋಣಿಕೊಪ್ಪಲು, ಡಿ. ೧೩: ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ವೀರಾಜಪೇಟೆ ಹಾಗೂ

ಡಿ ೨೧ ರಿಂದ ‘ಯುವನಿಧಿ’ ನೋಂದಣಿ ಆರಂಭ ೨೦೨೨ ೨೩ ಸಾಲಿನಲ್ಲಿ ಉತ್ತೀರ್ಣರಾದ ಪದÀವೀಧÀರ ನಿರುದ್ಯೋಗಿಗಳಿಗೆ ಮಾತ್ರ ಅನ್ವಯ

ಮಡಿಕೇರಿ, ಡಿ. ೧೩: ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಯುವನಿಧಿ ಯೋಜನೆ ಜಾರಿಗೆ ಕಾಲ ಕೂಡಿ ಬಂದಿದ್ದು,