ಪ್ರಜಾಪ್ರಭುತ್ವದ ದೇಗುಲದೊಳಕ್ಕೇ ನುಗ್ಗಿ ಆತಂಕ ಸೃಷ್ಟಿಸಿದ ದುಷ್ಕರ್ಮಿಗಳು ಮಡಿಕೇರಿ, ಡಿ. ೧೩: ಲೋಕಸಭೆಯ ಕಲಾಪಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಲರ್ ಗ್ಯಾಸ್ ಸಿಡಿಸುವ ಮೂಲಕ ಭಯಭೀತ ಪರಿಸ್ಥಿತಿಗೆ ಕಾರಣರಾದ ಆಘಾತಕಾರಿ ಘಟನೆ ನಡೆದಿದೆ. ಲೋಕಸಭೆಯ ಭದ್ರತಾಲೋಪ
ಮೈಸೂರು ಕಾಫಿ ಸಹಕಾರ ಸಂಘದ ಪುನಶ್ಚೇತನಕ್ಕೆ ಸೂಚನೆ ಮಡಿಕೇರ, ಡಿ. ೧೩: ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಸಿಪಿಸಿಎಸ್)ವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಅಗತ್ಯ
ಜಲಮೂಲಗಳಿಗೆ ಧಕ್ಕೆಯಾಗದಂತೆ ರಾಷ್ಟಿçÃಯ ಹೆದ್ದಾರಿ ಕುಶಾಲನಗರ, ಡಿ.೧೩: ಪ್ರಸಕ್ತ ಅಸ್ತಿತ್ವದಲ್ಲಿರುವ ಎರಡು ಲೈನ್ ನಿಂದ ನಾಲ್ಕು ಲೈನ್ ಸುಸಜ್ಜಿತ ಕುಶಾಲನಗರ- ಮೈಸೂರು ರಾಷ್ಟಿçÃಯ ಹೆದ್ದಾರಿ ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಸಂದರ್ಭ ಜಲ
ಮಂದ್ ಹಾಗೂ ಸುಗ್ಗಿಕಟ್ಟೆ ಅಭಿವೃದ್ಧಿಗೆ ತೇಜಸ್ವಿನಿ ಒತ್ತಾಯಮಡಿಕೇರಿ, ಡಿ. ೧೩: ಕೊಡವ ಹಾಗೂ ಗೌಡ ಜನಾಂಗಗಳ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಂದ್ ಹಾಗೂ ಸುಗ್ಗಿ ಕಟ್ಟೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವಂತೆ ವಿಧಾನ ಪರಿಷತ್ತು
ಅರ್ಜುನನ ದುರಂತ ಸಾವಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಮಡಿಕೇರಿ, ಡಿ. ೧೩: ಮೈಸೂರು ದಸರಾ ಆನೆ ಅರ್ಜುನನ ದುರಂತ ಸಾವಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಗೆ ಅಭಿಮನ್ಯು ಆನೆಯನ್ನು ಬಳಸದೇ ಇರುವ