ಶುಂಠಿಗಾಗಿ ಹೊಸಕೋಟೆಯಲ್ಲಿ ಮರ ಹನನ

ಪ್ರತ್ಯಕ್ಷ ವರದಿ -ಚಂದ್ರಮೋಹನ್ ಕುಶಾಲನಗರ, ಡಿ. ೨೫: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗಾರರ ದಂಧೆ ಮಿತಿಮೀರಿದ್ದು ಕಾಫಿ ತೋಟಗಳಲ್ಲಿ ಬೆಲೆಬಾಳುವ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿರುವುದು ಮುಂದುವರೆದಿದೆ. ಕೊಡಗರಹಳ್ಳಿ

ಜಿಲ್ಲೆಯಲ್ಲಿ ಅವನತಿಯತ್ತ ಗೋ ಸಂತತಿ ೪ ಗಣತಿಯಲ್ಲೂ ಕಾಣದ ಚೇತರಿಕೆ

ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಡಿ. ೨೫: ಗೋವುಗಳ ಪಾಲನೆ-ಪೋಷಣೆ, ಹೈನುಗಾರಿಕೆಯಲ್ಲಿ ಮುಂದಿದ್ದ ಕೊಡಗು ಜಿಲ್ಲೆಯಲ್ಲಿ ಗೋಸಂತತಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ೪ ಗಣತಿಯಲ್ಲೂ ಚೇತರಿಕೆ ಇಲ್ಲದೆ ಕುಸಿತ

ಕರಿಕೆಯಲ್ಲಿ ಅವೈಜ್ಞಾನಿಕ ಮಣ್ಣು ಕೊರೆತ

ಭಾಗಮಂಡಲ, ಡಿ. ೨೫: ಪ್ರಕೃತಿ ಸಂಪತ್ಭರಿತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಎಲ್ಲೆಂದರಲ್ಲಿ ಮರಗಳ ಹನನ, ಭೂಮಿ ಬಗೆದು ಕಟ್ಟಡ ನಿರ್ಮಾಣ, ಅವೈಜ್ಞಾನಿಕ ಕಾಮಗಾರಿಗಳದ್ದೇ ಅಟ್ಟಹಾಸ., ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ

ಕ್ರಿಸ್ಮಸ್ ರಜಾ ವರ್ಷಾಂತ್ಯದ ಸಂಭ್ರಮದಲ್ಲಿ ಜನತೆ

ಮಡಿಕೇರಿ, ಡಿ. ೨೫: ಪ್ರವಾಸಿ ಜಿಲ್ಲೆಯಾಗಿ ಆಕರ್ಷಣೆ ಪಡೆದಿರುವ ಕೊಡಗು ಜಿಲ್ಲೆಯಾದ್ಯಂತ ಇದೀಗ ಜನಜಂಗುಳಿ, ವಾಹನ ದಟ್ಟಣೆಯದೇ ಕಾರು ಬಾರು. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹಿಡಿದು ಬಹುತೇಕ

ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನರ ಕೊಡುಗೆಯೂ ಅಪಾರ

ಚೆಯ್ಯಂಡಾಣೆ, ಡಿ ೨೫. ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನ ಸಮುದಾಯದ ಕೊಡುಗೆಯೂ ಅಪಾರವಾದದ್ದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ನೆಲ್ಲಿಹುದಿಕೇರಿಯಲ್ಲಿ