ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಬೇಬಿ ಮ್ಯಾಥ್ಯು

ಮಡಿಕೇರಿ, ಡಿ. ೨೫: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕಾ ಆಸಕ್ತಿ ಬೆಳೆಸುವುದರೊಂದಿಗೆ ಅವರಲ್ಲಿ ವೈಜ್ಞಾನಿಕ ಅನ್ವೇಷಣೆ ಬೆಳೆಸುವ ಮೂಲಕ ಅವರನ್ನು ಭವಿಷ್ಯದ ವಿಜ್ಞಾನಿ ಗಳಾಗಿ ರೂಪಿಸಲು ಪ್ರೇರೇಪಿಸಬೇಕು

ಶಿಕ್ಷಣ ಸಂಸ್ಥೆಗಳ ಮೂಲಕ ಬದಲಾವಣೆ ಸಾಧ್ಯ ಪೊಲೀಸ್ ವರಿಷ್ಠಾಧಿಕಾರಿ

ಮೂರ್ನಾಡು, ಡಿ. ೨೫ : ಶಿಕ್ಷಣ ಸಂಸ್ಥೆಗಳ ಮೂಲಕ ಮಾತ್ರ ದೇಶವು ಬದಲಾವಣೆ ಕಾಣಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು. ಮೂರ್ನಾಡು ವಿದ್ಯಾಸಂಸ್ಥೆಯ

ಸಂವಿಧಾನ ಪಾಲನೆ ಪ್ರತಿಯೊಬ್ಬರ ಕರ್ತವ್ಯ ವಾಣಿಶ್ರೀ

ವೀರಾಜಪೇಟೆ, ಡಿ. ೨೫: ಪ್ರಜಾಪ್ರಭುತ್ವ ರಾಷ್ಟçದಲ್ಲಿ ಪ್ರತಿಯೊಬ್ಬ ನಾಗರಿಕÀ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ವೀರಾಜಪೇಟೆ ಗ್ರಾಮಾಂತರ ಠಾಣೆ ಉಪನಿರೀಕ್ಷಕಿ ವಾಣಿಶ್ರೀ ಹೇಳಿದರು. ಚಂಬೆಬೆಳ್ಳೂರು ತಟ್ಟಮಕ್ಕಿ ಕಾಲೋನಿಯಲ್ಲಿ

ಆರೋಗ್ಯ ಹಾಗೂ ಪರಿಸರ ಕಾಳಜಿ ಮೂಡಿಸಲು ಕರೆ

ಶನಿವಾರಸಂತೆ, ಡಿ. ೨೫: ಭಾರತದ ಭವಿಷ್ಯವನ್ನು ಬರೆಯುವಂತಹ ಶಾಲೆಗಳು ಮುಂದೊAದು ದಿನ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಏಕತೆಯ ಸಂದೇಶದ ಸಂಕೇತವಾಗಿ ಸುಭದ್ರ ಏಕತೆಯನ್ನು ಹಾಗೂ ಉಕ್ಕಿನ ಸದೃಢ