ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಮಡಿಕೇರಿ, ಡಿ. ೨೬: ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿಗಳಾದ ಆರನೇ ತರಗತಿಯ ನವ್ಯ, ಚರಣ್ ಹಾಗೂ
೧೪ ವರ್ಷದೊಳಗಿನ ಬಾಲಕರ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರು ಪೊನ್ನಂಪೇಟೆ, ಡಿ. ೨೬: ೧೭ ವರ್ಷದೊಳಗಿನ ಬಾಲಕರ ರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳು ಕೊಡಗಿನಿಂದ ಆಯ್ಕೆ ಗೊಂಡಿರುವ ಬೆನ್ನಲ್ಲೇ, ರಾಷ್ಟçಮಟ್ಟದ
ಕೂಡಿಗೆಯಲ್ಲಿ ಅನಾರೋಗ್ಯಕ್ಕೆ ಕಾರಣವಾದ ತ್ಯಾಜ್ಯಕಣಿವೆ, ಡಿ. ೨೬: ಚರಂಡಿಯಲ್ಲಿ ತ್ಯಾಜ್ಯ ತುಂಬಿ ತುಳುಕಿ ಗಬ್ಬು ನಾತ ಹೊಡೆಯುತ್ತಿದ್ದು ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಮಾರ್ಪಟ್ಟಿದ್ದು ಮನೆ ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದ
ರಾಷ್ಟಿçÃಯ ಸಬ್ ಜೂನಿಯರ್ ಹಾಕಿ ಕೊಡಗು ವಿದ್ಯಾಲಯ ತಂಡ ಶುಭಾರಂಭ ಮಡಿಕೇರಿ, ಡಿ. ೨೬: ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ಇಂದಿನಿAದ ಆರಂಭಗೊAಡಿರುವ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ
ಕಾರುಗಳ ನಡುವೆ ಡಿಕ್ಕಿ ಕರಿಕೆ, ಡಿ. ೨೬: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಸ್ ತಿರುವು ಸೇತುವೆ ಬಳಿ ಕೇರಳ ರಾಜ್ಯದ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು