ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಜ. ೧: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾ ೧೨ನೇ ವಾರ್ಷಿಕೋತ್ಸವವು ತಾ.೧೫ ರಂದು ನಡೆಯಲಿದೆ. ದೇವಾಲಯದಲ್ಲಿ ಮುಂಜಾನೆಯಿAದಲೇ ವಿವಿಧ ಪೂಜಾ ಕೈಂಕರ್ಯಗಳು
ನಾಳೆ ಕಟ್ಟಡ ಉದ್ಘಾಟನೆಪೊನ್ನಂಪೇಟೆ, ಜ. ೧: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ನಬಾರ್ಡ್ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗೋದಾಮು ಹಾಗೂ ವಾಣಿಜ್ಯ ಮಳಿಗೆ ಕಟ್ಟಡದ
ಅರೆಭಾಷೆ ಗೌಡ ಸಮಾಜ ವರ್ಷಾಂತ್ಯದ ಸಭೆ ಮುಳ್ಳೂರು ಜ. ೧: ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ೨೦೨೩ನೇ ಸಾಲಿನ ವರ್ಷಾಂತ್ಯದ ವಿಶೇಷ ಮಾಸಿಕ ಸಭೆ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಗಯ್ಯನಪುರದಲ್ಲಿರುವ
ಯಶಸ್ವಿ ಉಡಾವಣೆ ಮೂಲಕ ಹೊಸವರ್ಷ ಪ್ರಾರಂಭಿಸಿದ ಇಸ್ರೋಬೆಂಗಳೂರು, ಜ. ೧: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಘಿPosಚಿಣ ಯೋಜನೆ ಯಶಸ್ವಿ ಉಡಾವಣೆ ಮೂಲಕ ಹೊಸ ವರ್ಷವನ್ನು ಆರಂಭಿಸಿತು. ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ
ವಕೀಲರ ಮೇಳದಲ್ಲಿ ಮಡಿಕೇರಿ ತಂಡಕ್ಕೆ ಬಹುಮಾನ ಮಡಿಕೇರಿ, ಜ. ೧: ಉತ್ತರ ಕರ್ನಾಟಕದ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ವಕೀಲರ ಮೇಳದಲ್ಲಿ ಮಡಿಕೇರಿ ವಕೀಲರ ಸಂಘದ ತಂಡ ಬಹುಮಾನ ಗಳಿಸುವದರೊಂದಿಗೆ ಉತ್ತಮ ಶಿಸ್ತಿನ ತಂಡವೆAಬ ಪ್ರಶಂಸೆಗೆ