ಮೊಣಕಾಲ್ಮುರಿ ಶಾಲೆಗೆ ಹೊಸ ಕಳೆ ಮಾದರಿಯಾದ ಸ್ಫೂರ್ತಿ ಯುವಕ ಸಂಘಮಡಿಕೇರಿ, ಡಿ. ೩೧: ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಸರಕಾರಿ ಶಾಲೆಗೂ ಹೊಸ ಕಳೆಯನ್ನು ನೀಡಬಹುದೆಂದು ತೋರಿಸಿಕೊಡುವ ಮೂಲಕ ಸ್ಫೂರ್ತಿ ಯುವಕ ಸಂಘ ಮಾದರಿಯಾಗಿದೆ. ಮಾಸಿದ
ಸ್ವಾಮಿ ವಿವೇಕಾನಂದರ ಕುರಿತು ಲೇಖನ ಸ್ಪರ್ಧೆಮಡಿಕೇರಿ, ಡಿ. ೩೧: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹದ ಅಂಗವಾಗಿ ಕೊಡಗು ಜಿಲ್ಲೆಯ ಯುವ ಜನತೆಗಾಗಿ "ಸ್ವಾಮಿ ವಿವೇಕಾನಂದರ ಆದರ್ಶಗಳಲ್ಲಿ ಇಂದಿನ ಯುವ
‘ವಿದ್ಯಾರ್ಥಿಗಳ ಬೆಳವಣಿಗೆಗೆ ಪೋಷಕರ ಸಹಕಾರವೂ ಅಗತ್ಯ’ ಕುಶಾಲನಗರ, ಡಿ. ೩೧: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರ ಸಹಕಾರ ಅಗತ್ಯ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಭಾಗ್ಯಮ್ಮ ಹೇಳಿದರು. ಕುಶಾಲನಗರ ಪಟ್ಟಣದ
ಕಚೇರಿಗಳು ಜನಸೇವೆಯ ಕೇಂದ್ರಗಳಾಗಬೇಕುಸರ್ಕಾರಿ ಕಚೇರಿಗಳು ಜನಸೇವೆಯ ಕೇಂದ್ರಗಳಾಗಬೇಕು ಎ.ಎಸ್. ಪೊನ್ನಣ್ಣ ವೀರಾಜಪೇಟೆ, ಡಿ. ೩೧: ಸರಕಾರಿ ಕಚೇರಿಗಳು ಜನಸೇವೆಯ ಕೇಂದ್ರ ವಾಗಬೇಕು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ರೊಂದಿಗೆ ಉತ್ತಮವಾಗಿ ನಡೆದು
ನಂಜರಾಯಪಟ್ಟಣದಲ್ಲಿ ನಡೆದ ಕೆಡಿಪಿ ಸಭೆಕೂಡಿಗೆ, ಡಿ. ೩೧: ಇಲ್ಲಿಗೆ ಸಮೀಪದ ಸನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೆöÊಮಾಸಿಕ ಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ