ಶಿಕ್ಷಣದೊಂದಿಗೆ ಆರೋಗ್ಯದತ್ತಲೂ ಗಮನ ಹರಿಸಿ ಅಪ್ಪಚ್ಚು ರಂಜನ್ಸೋಮವಾರಪೇಟೆ, ಜ. ೧: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಮತ್ತು ಶಿಕ್ಷಕರು ನಿಗಾ ವಹಿಸಬೇಕು. ಆರೋಗ್ಯವನ್ನೂ ಸರಿಯಾಗಿ ಇಟ್ಟುಕೊಂಡಲ್ಲಿ
ಕಾನೂನು ಕುರಿತು ಶಿಕ್ಷಣ ಕಾರ್ಯಾಗಾರಮಡಿಕೇರಿ, ಜ. ೧ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ವೀರಾಜಪೇಟೆ ತಾಲೂಕು ಲ್ಯಾಂಪ್ಸ್ ತಿತಿಮತಿ ಇವರ ಸಂಯುಕ್ತಾಶ್ರಯದಲ್ಲಿ ಗಿರಿಜನರ ದೊಡ್ಡ
ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ವಿಮಾ ಸೌಲಭ್ಯ ಮಡಿಕೇರಿ, ಜ. ೧ : ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಾರೆ. ಈ
ಬರ ನಿರ್ವಹಣೆ ಸಂಬAಧ ಸಭೆಮಡಿಕೇರಿ, ಜ. ೧ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಮಂಥರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಸಂಬAಧ ಸಭೆಯು ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ನಡೆಯಿತು. ಮಡಿಕೇರಿ
ಮನುಜ ಮತ ಹೃದಯಾಂತರಾಳದಲ್ಲಿ ಮೊಳಗಲಿಸ್ನೇಹಿತರೇ, ನಿನ್ನೆ (೦೧.೦೧.೨೦೨೪) ರಂದು ಬೆಳಿಗ್ಗೆ ಉದಯಿಸಿದ ನೇಸರ, ಸಂಜೆಯ ಬಾನಂಗಳದ ಚಂದಿರ, ಮಿನುಗಿದ ತಾರೆಗಳು, ತಂಪಾದ ಗಾಳಿ, ಮನೆಯ ಪುಟ್ಟ ಕಂದನ ಕೇಕೆ, ಮನೆಯಲ್ಲಿರುವ ಪುಟ್ಟ