ಟೈಲರ್ಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

ಸೋಮವಾರಪೇಟೆ, ಜ. ೩: ಕರ್ನಾಟಕ ಸ್ಟೇಟ್ ಟೈರ‍್ಸ್ ಅಸೋಸಿಯೇಷನ್‌ನ ಸೋಮವಾರಪೇಟೆ ಕ್ಷೇತ್ರ ಸಮಿತಿ ಸರ್ವ ಸದಸ್ಯರ ಸಭೆ ಪತ್ರಿಕಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ

ಕರವೇ ರಾಜ್ಯಾಧ್ಯಕ್ಷರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಸೋಮವಾರಪೇಟೆ, ಜ. ೩: ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಸೇರಿದಂತೆ ೫೩ ಹೋರಾಟಗಾರರನ್ನು ತಕ್ಷಣ

ಕುವೆಂಪು ಜನ್ಮೋತ್ಸವ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಮೊರಾರ್ಜಿ ದೇಸಾಯಿ ಕಾಲೇಜು ಪ್ರಥಮ

ಕುಶಾಲನಗರ, ಜ. ೩: ಕನ್ನಡಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಮಾನವ ಕುವೆಂಪು ಅವರ ಜನ್ಮೋತ್ಸವ

ಆಟೋಕ್ರಾಸ್ನಲ್ಲಿ ಸಾಧನೆಗೈದವರಿಗೆ ಸನ್ಮಾನ

ವೀರಾಜಪೇಟೆ, ಜ. ೩: ವೀರಾಜಪೇಟೆ ನಗರದ ಸ್ನೇಹಿತರ ಬಳಗದಿಂದ ಆಟೋಕ್ರಾಸ್‌ನಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ವೀರಾಜಪೇಟೆ ವಿಜಯನಗರದ ನಿವಾಸಿ ಮೊಹಮ್ಮದ್ ಕಬೀರ್ ಹಾಗೂ ಅವರ ಪುತ್ರ ಅಂತ ರ‍್ರಾಷ್ಟಿçÃಯ