ಮೂಲಭೂತ ಸೌಕರ್ಯ ಜನತೆಯ ಶ್ರೇಯೋಭಿವೃದ್ಧಿಗೆ ಸರ್ಕಾರ ಸದಾ ಬದ್ಧ

ಸೋಮವಾರಪೇಟೆ, ಜ. ೩: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೊಡಗಿನ ಜನತೆ ಹೆಚ್ಚಿನ ಶಕ್ತಿ ತುಂಬಿದ್ದು, ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಜನತೆಯ ಶ್ರೇಯೋಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ

ಜಿಲ್ಲೆಯಲ್ಲಿ ೧೫ ಸಹಕಾರ ಸಂಘಗಳ ಸಮಾಪನಕ್ಕೆ ನಿರ್ಧಾರ

ಮಡಿಕೇರಿ, ಜ. ೩ : ಕೊಡಗು ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳು ಹೆಚ್ಚಿನ ಮಹತ್ವವನ್ನು ಈ ಹಿಂದಿನಿAದಲೂ ಮುಂದುವರಿಸಿಕೊAಡು ಬಂದಿದ್ದವು. ಸಹಕಾರ ಕ್ಷೇತ್ರ ಜಿಲ್ಲೆಯಲ್ಲಿ

ಅಕ್ರಮ ಗಾಂಜಾ ಮಾರಾಟ ಯತ್ನ ಮೂವರ ಬಂಧನ

ಚೆಯ್ಯAಡಾಣೆ, ಜ. ೩: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಹಿತ ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

ಹಿರಿಯ ಕಲಾವಿದ ಶ್ರೀನಿವಾಸ್ ನಿಧನ

*ಗೋಣಿಕೊಪ್ಪ, ಜ. ೩: ಕೊಡಗಿನ ಸಂಗೀತ ಕ್ಷೇತ್ರದ ಹಿರಿಯ ಕಲಾವಿದ ಕೀಬೋರ್ಡ್ ವಾದಕ, ರಂಗಭೂಮಿ ಕ್ಷೇತ್ರದಲ್ಲಿ ಸಂಗೀತ ಸಂಯೋಜಿಸಿ ಸೇವೆ ಸಲ್ಲಿಸುತ್ತಿದ್ದ ವಿ.ಟಿ ಶ್ರೀನಿವಾಸ್ (೬೨)ಬುಧವಾರ ದೈವಾಧೀನರಾದರು. ಬುಧವಾರ