ನುಸ್ರತುಲ್ ಇಸ್ಲಾಂ ಲೋಗೋ ಬಿಡುಗಡೆಮಡಿಕೇರಿ, ಫೆ. ೨೧: ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಲೋಗೊ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷ ನಶೀರ್ ಮಾಡಶೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಸೀದಿ ಖತೀಬರಾದ ಹಮೀದ್ ಅಮ್ಜದಿ,
ಸಂವಿಧಾನ ಜಾಗೃತಿ ಜಾಥಾ ಸಮಾರೋಪವೀರಾಜಪೇಟೆ, ಫೆ. ೨೧: ವೀರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ೩೮ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಸಾಗಿ ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾವನ್ನು
ಅಪ್ಪಂಗಳದಲ್ಲಿ ರೈತರ ತರಬೇತಿ ಕಾರ್ಯಾಗಾರಮಡಿಕೇರಿ, ಫೆ. ೨೧: ರಾಷ್ಟಿçÃಯ ಕೃಷಿ ವಿಕಾಸ ಯೋಜನೆ (ಖಏಗಿಙ-ಖಂಈಖಿAAಖ) ಪ್ರಾಯೋಜಿತ “ಕಾಳುಮೆಣಸಿನಲ್ಲಿ ಉತ್ಪಾದನಾ ಮತ್ತು ನರ್ಸರಿ ನಿರ್ವಹಣೆ ವೈಜ್ಞಾನಿಕ ತಂತ್ರಜ್ಞಾನಗಳು” ಎಂಬ ವಿಷಯದ ಬಗ್ಗೆ ಒಂದು
ನಾಪೋಕ್ಲುವಿನಲ್ಲಿ ಉಚಿತ ಆರೋಗ್ಯ ತಪಾಸuನಾಪೋಕ್ಲು, ಫೆ. ೨೧: ಸ್ಥಳೀಯ ನಂದಿನಿ ಆಸ್ಪತ್ರೆಯ ಬೆಳ್ಳಿಹಬ್ಬದ ಪ್ರಯುಕ್ತ ತಾ. ೨೫ ರಂದು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೊಡಗು
ಮೂರ್ನಾಡಿನಲ್ಲಿ ಆಟೋ ಮಾಲೀಕರ ಸಮ್ಮಿಲನ ಕಾರ್ಯಕ್ರಮನಾಪೋಕ್ಲು, ಫೆ. ೨೧: ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಟೋ ಮಾಲೀಕರ ಹಾಗೂ ಚಾಲಕರ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಮೂರ್ನಾಡು ಪಾಂಡಾಣೆ