ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ಮಡಿಕೇರಿ, ಫೆ. ೨೧: ಸಿದ್ದಾಪುರ-ಅಮ್ಮತ್ತಿ ಹೋಬಳಿಯ ಅಮೃತ ಯುವ ಮೊಗೇರ ವತಿಯಿಂದ ದ್ವಿತೀಯ ವರ್ಷದ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯ ತಾ. ೨೪, ೨೫ ಮತ್ತು
ಕುರುಂಬ ಭಗವತಿ ವಾರ್ಷಿಕೋತ್ಸವವೀರಾಜಪೇಟೆ, ಫೆ. ೨೧: ಸಮೀಪದ ಬೇಟೋಳಿ ರಾಮನಗರದ ಲ್ಲಿರುವ ಶ್ರೀ ಕುರಂಬ ಭಗವತಿ ದೇವಸ್ಥಾನದ ೩೮ನೇ ವಾರ್ಷಿಕೋತ್ಸವ ಹಾಗೂ ಶ್ರೀ ಭಗವತಿ ಅಮ್ಮನವರ ತೆರೆ ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕ
ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳಿ ಜಮೀರ್ ಅಹ್ಮದ್ಸೋಮವಾರಪೇಟೆ, ಫೆ. ೨೧: ಭಾರತದ ಆತ್ಮದಂತಿರುವ ಸಂವಿಧಾನದ ಆಶಯಗಳನ್ನು ಪ್ರತಿಯೋರ್ವರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಚಿಕ್ಕಅಳುವಾರ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಮೀರ್ ಅಹಮ್ಮದ್ ಕರೆ
ಜ್ಞಾನೋದಯ ಶಾಲಾ ವಾರ್ಷಿಕೋತ್ಸವಮಡಿಕೇರಿ, ಫೆ. ೨೧: ಭಾಗಮಂಡಲ-ಕೋರAಗಾಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು "ಜ್ಞಾನೋತ್ಸವ" ಎಂಬ ಹೆಸರಿನಲ್ಲಿ ವಿಜೃಂಭಣೆಯಿAದ ಆಚರಿಸ ಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜಿ. ರವಿ ಕಾರ್ಯಕ್ರಮದ
ತಾ ೨೪ ೨೫ ರಂದು ಸರ್ಕಾರಿ ನೌಕರರ ಕ್ರೀಡಾಕೂಟಮಡಿಕೇರಿ, ಫೆ. ೨೧: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಘಟಕ