ಮಡಿಕೇರಿ, ಫೆ. ೨೧: ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಲೋಗೊ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷ ನಶೀರ್ ಮಾಡಶೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಸೀದಿ ಖತೀಬರಾದ ಹಮೀದ್ ಅಮ್ಜದಿ, ಮಡಿಕೇರಿ, ಫೆ. ೨೧: ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಲೋಗೊ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷ ನಶೀರ್ ಮಾಡಶೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಸೀದಿ ಖತೀಬರಾದ ಹಮೀದ್ ಅಮ್ಜದಿ, ಮುಸ್ತಫಾ ದೇವರಕೊಲ್ಲಿ, ಹಾರಿಸ್ ಎಂ.ಹೆಚ್. ಹಂಝ ಎಸ್ಟೇಟ್, ಝಾಕಿರ್, ಎನ್‌ಐಎ ಸದಸ್ಯರಾದ ಉಸ್ಮಾನ್ ಎಂ. ಹೆಚ್. ರುನೈಝ್ ಹಾಗೂ ಸರ್ವ ಸದಸ್ಯರು ಜಮಾಅತರು ಭಾಗಿಯಾಗಿದ್ದರು.