ಮಡಿಕೇರಿ, ಫೆ. ೨೬: ಕೆ.ಎಸ್.ಸಿ.ಎ ಮಂಗಳೂರು ವಲಯದಿಂದ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ಕ್ರಿಕೆಟ್ ತೀರ್ಪುಗಾರರಿಗೆ ಪರೀಕ್ಷೆ ನಡೆಯಲಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ೪೦ ವರ್ಷ ಕೆಳಗಿನ ಆಸಕ್ತ ನಿವಾಸಿಗಳು ಫೆ.೨೮ ರೊಳಗೆ ಇ-ಮೇಲ್ ಮೂಲಕ ಞsಛಿಚಿmಟoಡಿezoಟಿe@gmಚಿiಟ.ಛಿom ಗೆ ಹೆಸರು, ವಿಳಾಸ, ಜನ್ಮದಿನ, ಸಂಪರ್ಕ ಸಂಖ್ಯೆಯನ್ನು ಮೇಲ್ ಮಾಡಬೇಕಾಗಿ ಕೆ.ಎಸ್.ಸಿ.ಎ. ಮಂಗಳೂರು ವಲಯದ ಸಂಚಾಲಕ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ.