ಬೇಸಿಗೆಯ ಪರ್ವಕಾಲ ಬೆಂಕಿ ಬಗ್ಗೆಯೂ ಇರಲಿ ಜಾಗ್ರತೆ

ಮಡಿಕೇರಿ, ಮಾ. ೨೦: ಮಲೆನಾಡು ಜಿಲ್ಲೆಯಾದರೂ ಕೊಡಗು ಈ ಬಾರಿ ನೀರಿನ ಅಭಾವ ಎದುರಿಸುವಂತಾಗಿದ್ದು, ದಿನೇ ದಿನೇ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ. ಮಾರ್ಚ್ ಎರಡನೇ ವಾರದಲ್ಲೇ ನೀರಿಗಾಗಿ ಹಾಹಾಕಾರ

ಲಂಚ ಸರಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಮಡಿಕೇರಿ, ಮಾ. ೨೦: ಖಾತೆ ವರ್ಗಾವಣೆ ವಿಚಾರದಲ್ಲಿ ಬ್ರೋಕರ್ ಮೂಲಕ ಲಂಚ ಪಡೆಯಲು ಮುಂದಾಗಿದ್ದ ಉಪನೋಂದಣಾಧಿಕಾರಿ ಪರಾರಿಯಾಗಿದ್ದು, ದಲ್ಲಾಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ದಲ್ಲಾಳಿ ಹರಿದತ್ತ ಲೋಕಾಯುಕ್ತ ವಶದಲ್ಲಿದ್ದು,

ಈಜಲು ತೆರಳಿದ್ದ ಯುವಕ ನೀರು ಪಾಲು

ಗುಡ್ಡೆಹೊಸೂರು, ಮಾ. ೨೦: ಇಲ್ಲಿಗೆ ಸಮೀಪದ ರಸಲ್‌ಪುರ ಬಾಳುಗೋಡುವಿನಲ್ಲಿ ಕಾವೇರಿ ನದಿಯಲ್ಲಿ ಮುಳುಗಿ ತೊಂಡೂರು ಗ್ರಾಮದ ನಿವಾಸಿ ಸುರೇಶ್ ಎಂಬುವವರ ಪುತ್ರ ಪ್ರದೀಪ್ (೨೨) ಎಂಬಾತ ಸಾವನ್ನಪ್ಪಿದ್ದಾನೆ. ಮೃತ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪರಾರಿಯಾಗಿದ್ದ ಆರೋಪಿಯ ಬಂಧನ

ಚೆಯ್ಯAಡಾಣೆ, ಮಾ. ೨೦: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಶಜಾಪುರ್ ಮೂಲದ ಮನೀಶ್ ಮಾಲ್ವಿಯ (೨೬) ಬಂದಿತ ಆರೋಪಿ. ಕಕ್ಕಬ್ಬೆ