ನೀತೆ ಸಂಹಿತೆ ಉಲ್ಲಂಘನೆ ಕಾನೂನು ಕ್ರಮಮಡಿಕೇರಿ, ಮಾ. ೨೧: ೨೦೨೪ ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬAಧ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕೊಡಗು ಜಿಲ್ಲಾ ವಿವಿಧ ಪೊಲೀಸ್
‘ಗಡಿ’ ಗೊಂದಲ ಸೃಷ್ಟಿಸುತ್ತಿರುವ ಕಿರಿಕಿರಿಕುಶಾಲನಗರ, ಮಾ. ೨೧: ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ನದಿಯಲ್ಲಿ ಯಾವುದೇ ಅಪರಾಧ ಘಟನೆಗಳು ಸಂಭವಿಸಿದ ಸಂದರ್ಭ ಎರಡು ಜಿಲ್ಲೆಗಳ ಪೊಲೀಸ್ ಠಾಣೆಗಳ ನಡುವೆ ಗಡಿ ವಿವಾದ ಸೃಷ್ಟಿಯಾಗಿ
ಆದೇಶ ಹಿಂಪಡೆಯಲು ಬಿಎಸ್ಪಿ ಒತ್ತಾಯಮಡಿಕೇರಿ, ಮಾ. ೨೧: ಕೃಷಿ ಚಟುವಟಿಕೆಗಳಿಗೆ ನದಿ ಹಾಗೂ ನದಿಮೂಲಗಳಿಂದ ನೀರು ಬಳಸದಂತೆ ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಹುಜನ ಸಮಾಜ
ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಸೂಚನೆಮಡಿಕೇರಿ, ಮಾ.೨೧: ಇದೇ ತಾ. ೨೫ ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ
ರೈತ ಸಂಘದಿAದ ಮನವಿ ಸಲ್ಲಿಕೆಕೂಡಿಗೆ, ಮಾ. ೨೧: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸದೇವ ಮೇಟಿ ಬಣದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಜೆ. ಶರತ್ ಕುಮಾರ್ ನೇತೃತ್ವದಲ್ಲಿ ಕುಶಾಲನಗರ