ಶಸ್ತಾçಸ್ತç ಮತ್ತು ಮದ್ದುಗುಂಡು ಠೇವಣಿ ಇರಿಸಲು ಆದೇಶಮಡಿಕೇರಿ, ಮಾ.೨೧: ಲೋಕಸಭಾ ಚುನಾವಣೆ ಸಂಬAಧ ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪,
ಸಿಇಟಿ ನೀಟ್ ಉಚಿತ ಕಾರ್ಯಾಗಾರವೀರಾಜಪೇಟೆ, ಮಾ. ೨೧: ಚಾಣಕ್ಯ ಕೋಚಿಂಗ್ ಸೆಂಟರ್‌ನ ವತಿಯಿಂದ ತಾ.೨೩ ಹಾಗೂ ೨೪ ರಂದು ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ
ಖಾಸಗಿ ಸರ್ಕಾರಿ ಬಸ್ ನಡುವೆ ತಿಕ್ಕಾಟ ಪೊಲೀಸ್ ದೂರು ಸೋಮವಾರಪೇಟೆ, ಮಾ. ೨೧: ಮಡಿಕೇರಿ-ಸೋಮವಾರಪೇಟೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಮಾದಾಪುರದಲ್ಲಿ ತಿಕ್ಕಾಟ ನಡೆದಿದ್ದು, ಘಟನೆ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಸೋಮವಾರಪೇಟೆಯಿಂದ ಮಾದಾಪುರಕ್ಕೆ ತೆರಳಿ
ಅಬಕಾರಿ ನೀತಿ ಪರಿಷ್ಕರಣೆ ಅಕ್ರಮ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ನವದೆಹಲಿ, ಮಾ. ೨೧: ಅಬಕಾರಿ ನೀತಿ ಪರಿಷ್ಕರಣೆಯಲ್ಲಿನ ಅಕ್ರಮಕ್ಕೆ ಸಂಬAಧಿಸಿದAತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ
ಲಂಚ ಪ್ರಕರಣ ಪರಾರಿಯಾಗಿರುವ ಸಬ್ರಿಜಿಸ್ಟಾçರ್ ಪತ್ತೆಗೆ ಮುಂದುವರಿದ ತನಿಖೆಮಡಿಕೇರಿ, ಮಾ. ೨೧: ಖಾತೆ ವರ್ಗಾವಣೆ ವಿಚಾರದಲ್ಲಿ ಬ್ರೋಕರ್ ಮೂಲಕ ಲಂಚ ಪಡೆಯಲು ಮುಂದಾಗಿ ಲೋಕಾಯುಕ್ತ ದಾಳಿ ಸಂದರ್ಭ ಪರಾರಿಯಾಗಿದ್ದ ಉಪನೋಂದಣಾಧಿಕಾರಿ ಸೌಮ್ಯಲತಾ ಪತ್ತೆ ಕಾರ್ಯ ಚುರುಕು