ರ‍್ವತೋಕ್ಲು ಕಾಡ್ಲಯ್ಯಪ್ಪ ದೇವರ ವಾರ್ಷಿಕೋತ್ಸವ

ಗೋಣಿಕೊಪ್ಪ ವರದಿ, ಮಾ. ೨೦: ರ‍್ವತೋಕ್ಲು ಕಾಡ್ಲಯ್ಯಪ್ಪ ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ತೆರೆ ಕಂಡಿತು. ಶನಿವಾರದಿಂದ ವಿವಿಧ ಆಚರಣೆಯೊಂದಿಗೆ ಆರಂಭಗೊAಡು ಭಾನುವಾರ ಕೊಂಡಹಾಯುವ ಆಚರಣೆ ನಡೆಯಿತು. ಭಕ್ತರು

ನವೋದಯ ಯುವಕ ಸಂಘದಿAದ ಗ್ರಾಮೀಣ ಕ್ರೀಡಾಕೂಟ

ವೀರಾಜಪೇಟೆ, ಮಾ. ೨೦: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡುವಿನಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ನವೋದಯ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಬಿಟ್ಟಂಗಾಲ ಗ್ರಾಮ