ಲೋಕಸಭಾ ಚುನಾವಣೆ ವೇತನ ಸಹಿತ ರಜೆಮಡಿಕೇರಿ, ಏ.೫ : ಭಾರತ ಚುನಾವಣಾ ಆಯೋಗವು ತಾ. ೨೬ ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಸಂಬAಧ ಕೊಡಗು ಜಿಲ್ಲೆಯಲ್ಲಿ ಮತದಾನ ದಿನವಾಗಿದ್ದು, ಈ
ಶ್ರೀ ರಾಮೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳುಮಡಿಕೇರಿ, ಏ. ೫: ಮಡಿಕೇರಿ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮೋತ್ಸವವನ್ನು ಆಚರಿಸಲಾಗುತ್ತಿದೆ. ತಾ.೯ ರಿಂದ ಪ್ರಾರಂಭವಾಗಿ ತಾ. ೧೮
ಮುತ್ತಪ್ಪ ಜಾತ್ರೆ ತಾಲಾಪೊಲಿ ಮೆರವಣಿಗೆ ಮಡಿಕೇರಿ, ಏ. ೫: ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಪ್ರಯುಕ್ತ ಇಂದು ಸಂಜೆ ತಾಲಾಪೊಲಿ ಮೆರವಣಿಗೆ
ಅನ್ನಪೂರ್ಣೇಶ್ವರಿ ಜಾತ್ರೆಮಡಿಕೇರಿ, ಏ. ೫: ಇಲ್ಲಿನ ಸಂಪಿಗೆಕಟ್ಟೆ ಬಳಿಯ ಕನ್ನಂಡಬಾಣೆ ಯಲ್ಲಿನ ಶ್ರೀ ಭದ್ರಕಾಳಿ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ತಾ.೯ ಹಾಗೂ ೧೦ ರಂದು ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರೆ ನಡೆಯಲಿದೆ.
ಅನೈರ್ಮಲ್ಯ ಮೂಡಿಸುತ್ತ್ತಿರುವ ಆತಂಕ ಡೆಂಗ್ಯು ಭೀತಿ ಎಸ್.ಎಂ. ಮುಬಾರಕ್ ಸಿದ್ದಾಪುರ, ಏ. ೫: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳ ಸಾಲಿಗೆ ಸೇರುವ ಸಿದ್ದಾಪುರ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ವ್ಯಾಪಾರ-ಉದ್ಯಮಗಳು ತಲೆ ಎತ್ತುತ್ತಿವೆ. ಆದರೆ, ಕಸದ ಸಮಸ್ಯೆ