ಹಿದಾಯ ವಿದ್ಯಾಸಂಸ್ಥೆಯಲ್ಲಿ ಜಲಾಲಿಯ ಗ್ರಾಂಡ್ ಇಫ್ತಾರ್

ಕಡಂಗ, ಏ. ೫: ಕೊಟ್ಟಮುಡಿ ಮಾರ್ಕಜುದಾಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ಜಲಾಲಿಯ ಹಾಗೂ ಗ್ರಾಂಡ್ ಇಫ್ತಾರ್ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸಲಾಯಿತು. ಜಲಾಲಿಯ ಮಜಲಿಸಿಗೆ ಕಡಂಗ, ಏ. ೫: ಕೊಟ್ಟಮುಡಿ ಮಾರ್ಕಜುದಾಲ್

ಮಹಶೀರ್ ಮೀನುಗಳ ಮಾರಣ ಹೋಮಕ್ಕೆ ‘ಕಾಪರ್ ಸಲ್ಫೇಟ್’ ಉರುಳು

ಕುಶಾಲನಗರ, ಏ.೫: ಕಾವೇರಿ ನದಿಯಲ್ಲಿ ‘ಕಾಪರ್ ಸಲ್ಫೇಟ್’ ಹಾಕುವ ಮೂಲಕ ಅಪರೂಪದ ಮಹಶೀರ್ ಮೀನುಗಳ ಮಾರಣ ಹೋಮ ನಡೆಯುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಕುಶಾಲನಗರ ಸಮೀಪ

ನೀರಿನ ಸಮಸ್ಯೆ ಪರ್ಯಾಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಏ. ೫ : ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳು ಅರಿತುಕೊಂಡು ಜನಸಾಮಾನ್ಯರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಆದ್ಯತೆ ವಹಿಸಬೇಕು ಎಂದು

ಕುಂಡ್ಯೋಳAಡ ಕಪ್ ಹಾಕಿ ಕಂಗಾAಡ ಮೇಚಂಡ ತಂಡಕ್ಕೆ ೫ ಗೋಲುಗಳ ಭರ್ಜರಿ ಜಯ

ನಾಪೋಕ್ಲು, ಏ. ೫: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಏಳನೇ ದಿನದ ಪಂದ್ಯಾಟದಲ್ಲಿ ಕಂಗಾAಡ,