ಮಿತಿ ಮೀರಿದ ಕಾಡಾನೆ ಉಪಟಳ ಶಾಶ್ವತ ಕ್ರಮಕ್ಕೆ ಜನತೆಯ ಒತ್ತಾಯ ಸಿದ್ದಾಪುರ, ಆ. ೬: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನೆಲ್ಯಹುದಿಕೇರಿಯ ಆನೆ ಮಾನವ ಸಂಘರ್ಷ ತಡೆ ಸಮಿತಿ ವತಿಯಿಂದ ಅರಣ್ಯ
ಹಾಡಹಗಲೇ ವಾಹನದ ಮೇಲೆ ಕಾಡಾನೆ ದಾಳಿಪೊನ್ನಂಪೇಟೆ, ಆ. ೬: ಪೊನ್ನಂಪೇಟೆ ತಾಲೂಕಿನ ಕಾನೂರು-ಕುಟ್ಟ ರಸ್ತೆಯ ಕೇಂಬುಕೊಲ್ಲಿ ಎಂಬಲ್ಲಿ ಬಿ.ಕುಟ್ಟಪ್ಪ ಎಂಬವರ ಮನೆಯ ಮುಂಭಾಗ ರಸ್ತೆಯಲ್ಲಿ ಹಾಡಹಗಲೇ ೪ ಕಾಡಾನೆಗಳು ಮತ್ತು ೩ ಮರಿಯಾನೆಗಳು
ಗುಂಡಿಗೆ ಬಿದ್ದ ಕಾಡಾನೆಗೋಣಿಕೊಪ್ಪಲು, ಆ. ೬: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಕ್ಯ ಗ್ರಾಮದ ಕಾಫಿ ತೋಟದ ಲೈನ್ ಮನೆಯ ಹಿಂಭಾಗದ ಸಗಣಿ ಗುಂಡಿಗೆ ಕಾಡಾನೆ ಬಿದ್ದು ಹೊರ ಬರಲಾರದೆ
ಮಳೆ ಇಳಿಮುಖ ಚೇತರಿಕೆ ಕಾಣುತ್ತಿರುವ ಜಿಲ್ಲೆ ಮಡಿಕೇರಿ, ಆ. ೬: ಬಹುತೇಕ ಒಂದು ತಿಂಗಳಿನಿAದ ಸತತವಾಗಿ ಮಳೆಯನ್ನು ಎದುರಿಸುವ ಮೂಲಕ ಜರ್ಜರಿತವಾಗಿದ್ದ ಕೊಡಗು ಜಿಲ್ಲೆ ಇದೀಗ ತುಸು ಚೇತರಿಕೆ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ
ಮರ ಬಿದ್ದು ಕಾಂಪೌAಡ್ ವಿದ್ಯುತ್ ಕಂಬಗಳಿಗೆ ಹಾನಿಪೊನ್ನಂಪೇಟೆಆ. ೬: ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿರುವ ವೇದಾವತಿ ಎಂಬವರ ಕಾಫಿ ತೋಟದಲ್ಲಿ ಒಣಗಿ ನಿಂತಿದ್ದ ಬಾರೀ ಗಾತ್ರದ