ಕಾಫಿ ಫಸಲು ನಷ್ಟ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ

ಕಾಫಿ ಫಸಲು ನಷ್ಟ : ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿಟಿ ಮಂಡಳಿಯಿAದ ಜಿಲ್ಲಾಡಳಿತಕ್ಕೆ ಪತ್ರ ಟಿ ಅಧಿಕ ಮಳೆ ಪ್ರದೇಶಗಳಲ್ಲಿ ಕಾಫಿ ಮಂಡಳಿ ಪರಿಶೀಲನೆ ಟಿ ಆತಂಕದಲ್ಲಿ

ಮಹಿಳೆಯರ ಕುಸ್ತಿ ಫೈನಲ್ಸ್ಗೆ ವಿನೇಶ್ ಫೋಗಾಟ್ ಭಾರತಕ್ಕೆ ಮತ್ತೊಂದು ಪದಕ ಖಚಿತ

ಪ್ಯಾರಿಸ್, ಆ. ೬ : ಕಳೆದ ಒಲಂಪಿಕ್ಸ್ನಲ್ಲಿನ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯದಿಂದಾಗಿ ಪರಾಭವU ೆÆಂಡಿದ್ದ ಕುಸ್ತಿಪಟು ವಿನೇಶ್ ಫೋಗಾಟ್ ಮೊಣಕಾಲು ಶಸ್ತçಚಿಕಿತ್ಸೆ ಬಳಿಕ ತೀವ್ರ ಶ್ರಮದಿಂದ

ಪಪಂ ಆಗಿ ಪೊನ್ನಂಪೇಟೆ ಬದಲಾಗಬೇಕಿದೆ ಜಿಪಂ ತಾಪಂ ಕ್ಷೇತ್ರ

(ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಆ. ೬: ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯು ಇದೀಗ ಅಧಿಕೃತವಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಆದೇಶ ಹೊರಬಿದ್ದಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ

ವಿವಿಧ ಸಂಘಟನೆಗಳಿAದ ನಾಳೆ ಕುಶಾಲನಗರದಲ್ಲಿ ಪ್ರತಿಭಟನೆ

ಮಡಿಕೇರಿ, ಆ. ೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಧಾರ ರಹಿತ ಆಪಾದನೆ ಮಾಡಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಷಡ್ಯಂತ್ರ ನಡೆಸುತ್ತಿರುವÀ ಶಕ್ತಿಗಳ ವಿರುದ್ಧ ಕೊಡಗು

ಎಕೆ ಸುಬ್ಬಯ್ಯ ಪೊನ್ನಮ್ಮ ದತ್ತಿನಿಧಿಗೆ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನÀ

ಮಡಿಕೇರಿ, ಆ. ೬: ಆರ್ಥಿಕವಾಗಿ ಹಿಂದುಳಿದ ಕೊಡಗು ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಕಳೆದ ಮೂರು ವರ್ಷಗಳಿಂದ ಎ.ಕೆ. ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ದತ್ತಿ ನಿಧಿಯಡಿಯಲ್ಲಿ,