ವಿಶೇಷ ಅನುದಾನ ಕೋರಿ ಸಿಎಂಗೆ ಮಂತರ್ ಮನವಿಕಣಿವೆ, ಆ. ೬: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬAಧಪಟ್ಟAತೆ ವ್ಯಾಪಕ ಮಳೆಯಿಂದಾಗಿ ಉಂಟಾಗಿರುವ ಅಪಾರ ನಷ್ಟ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ವಿಶೇಷ ಅನುದಾನಕ್ಕಾಗಿ ಶಾಸಕ
ದರೋಡೆ ಪ್ರಕರಣ ಅಂತರ್ ಜಿಲ್ಲಾ ಖದೀಮರು ವಶಕ್ಕೆ ಸೋಮವಾರಪೇಟೆ, ಆ. ೬: ಸ್ಕೂಟರ್ ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಬರೋಬ್ಬರಿ ೬.೧೮ ಲಕ್ಷ ಹಣವನ್ನು ದರೋಡೆ ಮಾಡಿದ ಕೃತ್ಯಕ್ಕೆ ಸಂಬAಧಿಸಿದAತೆ ಪೊಲೀಸರು ಅಂತರ್ ಜಿಲ್ಲಾ
ನಾಪೋಕ್ಲು ವಿವೇಕಾನಂದ ಸಂಘದಿAದ ಗಣೇಶೋತ್ಸವಮಡಿಕೇರಿ, ಆ. ೬: ನಾಪೋಕ್ಲು ಇಂದಿರಾನಗರದ ವಿವೇಕಾನಂದ ಸಂಘದಿAದ ಈ ಬಾರಿ ಅದ್ದೂರಿ ಗಣೇಶೋತ್ಸವ ಆಚರಣೆಗೆ ತೀರ್ಮಾನಿಸಲಾಗಿದ್ದು, ಈ ಕುರಿತು ಇತ್ತೀಚೆಗೆ ಸಂಘದ ಸದಸ್ಯರ ಸಮ್ಮುಖದಲ್ಲಿ ನಾಪೋಕ್ಲುವಿನಲ್ಲಿ
ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆಸಿದ್ದಾಪುರ, ಆ. ೬: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಪ್ರವಾಹ ಸಂಭವಿಸಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಕರಡಿಗೋಡು ವ್ಯಾಪ್ತಿಯ
ಅಬಕಾರಿ ಕಾರ್ಯಾಚರಣೆ ೪೫ ಲೀಟರ್ ಕಳ್ಳಭಟ್ಟಿ ೧೮೦ ಲೀಟರ್ ಪುಳಗಂಜಿ ವಶಸೋಮವಾರಪೇಟೆ, ಆ. ೬: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ೪೫ ಲೀಟರ್ ಕಳ್ಳಭಟ್ಟಿ