ಶ್ರೀ ತೊಣಕೇರಿ ಭಗವತಿ ದೇವಸ್ಥಾನ ವಾರ್ಷಿಕೋತ್ಸವ ಪೆÇನ್ನಂಪೇಟೆ, ಏ. 9: ಪೆÇನ್ನಂಪೇಟೆ ಸಮೀಪದ ಮುಗುಟಗೇರಿಯ ಶ್ರೀ ತೊಣಕೇರಿ ಭಗವತಿ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಗಣಪತಿ ಹೋಮ, ಚಂಡೆ ಮದ್ದಳೆ ಸಹಿತ ಮಹಾಪೂಜೆ
ಕನ್ನಂಬಾಡಮ್ಮ ದೇವರ ಮಂಡಲ ಪೂಜೋತ್ಸವ ಕಣಿವೆ, ಏ. 9: ಇಲ್ಲಿನ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಹಾಗೂ ಗಿರೀಶ್
ಜಂಇಯ್ಯತುಲ್ ಮುಅಲ್ಲಿಮೀನ್‍ಗೆ ಪದಾಧಿಕಾರಿಗಳ ಆಯ್ಕೆ ಚೆಯ್ಯಂಡಾಣೆ, ಏ. 9: ವೀರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆಯ 2026-27ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೋಣಿಕೊಪ್ಪಲುವಿನ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ವೀರಾಜಪೇಟೆ ಜಂಇಯ್ಯತುಲ್ ಮುಅಲ್ಲಿಮಿನ್
ತಾ 14 ರಿಂದ ಉತ್ಸವ ಚೆಯ್ಯಂಡಾಣೆ, ಏ. 9: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೆÇನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ಉತ್ಸವ ತಾ. 14 ರಿಂದ
ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಚೊಟ್ಟಂಗಡ ಮಚ್ಚಮಾಡ ತಂಡಗಳ ಗೆಲುವು ಮಡಿಕೇರಿ, ಏ. 9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಚೊಟ್ಟಂಗಡ ಹಾಗೂ ಮಚ್ಚಮಾಡ ತಂಡಗಳು