ಸುವರ್ಣ ಮಹೋತ್ಸವಕ್ಕೆ ಸಾಕ್ಷಿಯಾದ ತೆಕ್ಕಡಮ್ಮಂಡ ಕುಟುಂಬ ಮಡಿಕೇರಿ, ಏ. 9: ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಕೊಡವ ಭಾಷಿಕ ಜನಾಂಗದಲ್ಲೊಂದಾದ ತೆಕ್ಕಡಮ್ಮಂಡ ಕುಟುಂಬವು ಕಳೆದ 50 ವರ್ಷಗಳಿಂದ ಒಂದಾಗಿ
ಮುಂದಿನ ದಿನಗಳಲ್ಲಿ ಕೊಡವ ಅಂತರಕೇರಿ ಸಾಂಸ್ಕøತಿಕ ಪೈಪೋಟಿ ರವಿ ಉತ್ತಪ್ಪ ವೀರಾಜಪೇಟೆ, ಏ. 9: ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಅಂತರಕೇರಿ ಸಾಂಸ್ಕøತಿಕ ಪೈಪೋಟಿಯನ್ನು ನಡೆಸಲಾಗುವುದು ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ
ಮಳೆಗಾಗಿ ಮಳೆಮಲ್ಲೇಶ್ವರ ದೇವರಲ್ಲಿ ಪ್ರಾರ್ಥನೆ ಸೋಮವಾರಪೇಟೆ, ಏ. 9: ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಮಳೆಮಲ್ಲೇಶ್ವರ ಬೆಟ್ಟಕ್ಕೆ ತೆರಳಿ ಮಳೆಗಾಗಿ ಮಳೆಮಲ್ಲೇಶ್ವರ ದೇವರಲ್ಲಿ ಪ್ರಾರ್ಥಿಸಿದರು. ವಾದ್ಯ ವೃಂದದೊಂದಿಗೆ ಕಾಲ್ನಡಿಗೆಯಲ್ಲಿ
ಬ್ಲೂ ಸ್ಟಾರ್ ಹಾಕಿ ಕ್ಲಬ್ನಿಂದ ಈಜು ತರಬೇತಿ ಶಿಬಿರ ಸೋಮವಾರಪೇಟೆ, ಏ. 9: ಇಲ್ಲಿನ ಬ್ಲೂ ಸ್ಟಾರ್ ಹಾಕಿ ಕ್ಲಬ್ ವತಿಯಿಂದ ತಾ.13 ರಿಂದ ಮೇ 3 ರವರೆಗೆ 6 ರಿಂದ 18 ವಯೋಮಾನದ ಮಕ್ಕಳು ಹಾಗೂ
ಸೇವಾ ಶಿಬಿರ ಸಾಂಸ್ಕøತಿಕ ಕಾರ್ಯಕ್ರಮ ಶನಿವಾರಸಂತೆ, ಏ. 9: ಪಡವಲಹಿಪ್ಪೆ ಹೊಳೆನರಸೀಪುರ ಹೆಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ