ಕೊಡವ ಭಾಷಿಕ ಸವಿತಾ ಸಮಾಜದಿಂದ ಕೈಲ್ಪೊಳ್ದ್ ಸಾಂಪ್ರದಾಯಿಕ ಆಚರಣೆ ಮುಂದುವರಿಸಲು ಕರೆ ಗೋಣಿಕೊಪ್ಪಲು, ಸೆ. ೧೦: ಸಮಾಜದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು.ಕೊಡಗಿನ ಆಚಾರ ವಿಚಾರ,ಪದ್ದತಿ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ.ಸಮಾಜ ಬಾಂಧವರ ಮೇಲಿದೆ ಆ ನಿಟ್ಟಿನಲ್ಲಿ
ಕಾಕೋಟು ಪರಂಬು ಸಂಭ್ರಮದ ಕೈಲ್ಪೊಳ್ದ್ಮಡಿಕೇರಿ, ಸೆ. ೧೦: ಕಾಕೋಟು ಪರಂಬು ಮೈದಾನದಲ್ಲಿ ಕೈಲ್‌ಪೊಳ್ದ್ ಅಂಗವಾಗಿ ಸಂಭ್ರಮದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಲ್ಲಿನ ಕೈಲ್‌ಮುಹೂರ್ತ ಸಂಘದ ವತಿಯಿಂದ ವರ್ಷಂಪ್ರತಿ ಹಬ್ಬದ ಅಂಗವಾಗಿ ತೆಂಗಿನಕಾಯಿಗೆ ಗುಂಡು
ಮೇರಿಯಂಡ ಐನ್ ಮನೆಯಲ್ಲಿ ಕೈಲ್ಪೊಳ್ದ್ಮಡಿಕೇರಿ, ಸೆ. ೧೦ ಮರಂದೋಡ ಗ್ರಾಮದ ಮೇರಿಯಂಡ ಐನ್ ಮನೆಯಲ್ಲಿ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸಲಾಯಿತು. ಕೋವಿ, ಒಡಿಕತ್ತಿ ಹಾಗೂ ಈಟಿಯನ್ನು ಪೂಜಿಸಿ ಗುರು ಕಾರೋಣರ ಆಶೀರ್ವಾದ ಪಡೆಯಲಾಯಿತು.
ಹೇಮಾವತಿ ಹಿನ್ನೀರಿನಿಂದ ಕೊಡ್ಲಿಪೇಟೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರಕೊಡ್ಲಿಪೇಟೆ, ಸೆ. ೧೦: ಹೇಮಾವತಿ ನದಿ ಹಿನ್ನೀರಿನಿಂದಾಗಿ ಕೊಡ್ಲಿಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಜಿಲ್ಲೆಯ ಗಡಿಭಾಗದ ಕೊಡ್ಲಿಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಚಾತಕಪಕ್ಷಿಯಂತೆ
ರೂಪೇಶ್ ಜಲವರ್ಣಕ್ಕೆ ಪ್ರಶಸ್ತಿಮಡಿಕೇರಿ, ಸೆ. ೧೦: ಮರಗೋಡಿನಲ್ಲಿ ನೆಲೆಸಿರುವ ಕ್ರಿಯಾತ್ಮಕ ಕಲಾವಿದ ರೂಪೇಶ್ ನಾಣಯ್ಯ ಅವರು ರಚಿಸಿರುವ ಜಲವರ್ಣವೊಂದಕ್ಕೆ ರಾಷ್ಟಿçÃಯ ಪ್ರಶಸ್ತಿ ದೊರೆತಿದೆ. ಹಾಕತ್ತೂರಿನ ಕ್ಷೌರಿಕರೊಬ್ಬರ ಅಂಗಡಿಯಲ್ಲಿ ನಿತ್ಯ ಪತ್ರಿಕೆ ಓದುತ್ತಾ,