ಅಕ್ರಮ ಹೂಳು ತೆಗೆತ ಮೂವರ ವಿರುದ್ಧ ಪ್ರಕರಣಕುಶಾಲನಗರ, ಸೆ. ೧೦ : ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯಕ್ಕೆ ಹೊಂದಿಕೊAಡಿರುವ ಸುಣ್ಣದ ಕೆರೆ ಜಾಗದ ಸರ್ವೆ ನಂಬರ್ ೧/೧ ರ ಜಾಗದಲ್ಲಿ ಅಕ್ರಮವಾಗಿ
ಸೋಮವಾರಪೇಟೆ ಪಪಂ ಇಂದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಸೋಮವಾರಪೇಟೆ, ಸೆ. ೧೦: ಕಳೆದ ೧೫ ತಿಂಗಳಿನಿAದ ಆಡಳಿತ ಮಂಡಳಿಯಿಲ್ಲದೇ ಆಡಳಿತಾಧಿಕಾರಿಗಳ ಆಳ್ವಿಕೆಯಲ್ಲಿದ್ದ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ತಾ. ೧೧ರಂದು (ಇಂದು) ನಡೆಯಲಿದೆ. ಅಧ್ಯಕ್ಷ
ತಾ ೧೪ ರಂದು ರಾಷ್ಟಿçÃಯ ಲೋಕ ಅದಾಲತ್ಮಡಿಕೇರಿ, ಸೆ. ೧೦ :ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾ. ೧೪ ರಂದು ರಾಜ್ಯದಾದ್ಯಂತ ರಾಷ್ಟಿçÃಯ ಲೋಕ
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಹವಾಮಾನ ಬದಲಾವಣೆಯಿಂದ ಆರೋಗ್ಯ ಏರುಪೇರುಮಡಿಕೇರಿ, ಸೆ. ೯: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಭೀತಿಗೆ ಕಾರಣವಾಗಿದೆ. ಜನವರಿಯಿಂದ ಇಲ್ಲಿಯ ತನಕ ೨೩೭ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಟ್ಟ ಪ್ರಕರಣ
ಕಳ್ಳಬೇಟೆ ಕರಿಕೆ ವ್ಯಕ್ತಿಯ ಮೇಲೆ ಕೇರಳದಲ್ಲಿ ಪ್ರಕರಣಮಡಿಕೇರಿ, ಸೆÀ. ೯ : ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯದಲ್ಲಿ ಪ್ರಾಣಿಗಳ ಕಳ್ಳಬೇಟೆಯಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯ ಕರಿಕೆಯ ವ್ಯಕ್ತಿಯೋರ್ವರ ಮೇಲೆ ನೆರೆಯ ಕೇರಳ ರಾಜ್ಯದಲ್ಲಿ ಪ್ರಕರಣ