ಇಂದು ಅರಣ್ಯ ಹುತಾತ್ಮರ ಸ್ಮರಣೆ

ಭಾರತ ಸರ್ಕಾರದ ಪರಿಸರ ಜೀವಿಶಾಸ್ತç ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ ೧೧ ರಂದು ರಾಷ್ಟಿçÃಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ,

ನನ್ನನ್ನು ರಕ್ಷಿಸಿ

ನಾನು ಬಹಳ ವರ್ಷಗಳಿಂದ ಮಡಿಕೇರಿ ಮತ್ತು ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವವÀನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವರ್ಷವಿಡಿ ಸಾವಿರಾರು ಭಕ್ತರು ಕಾವೇರಿ ಮಾತೆಯ ದರ್ಶನ ಪಡೆಯಲು ನನ್ನ ಮುಖಾಂತರವೇ ತೆರಳಬೇಕಾಗಿರುವುದು ನನಗೊಂದು

ವೀರಾಜಪೇಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ವೀರಾಜಪೇಟೆ, ಸೆ. ೧೦: ಇತಿಹಾಸ ಪ್ರಸಿದ್ಧ ವೀರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ೧೦ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀರಾಜಪೇಟೆ ಹಿರಿಯ ವಕೀಲ ಹಾಗೂ ಮಾಜಿ ಪುರಸಭಾಧ್ಯಕ್ಷರಾದ