ವಿವಿಧೆಡೆ ಕ್ರೀಡಾಕೂಟ ವಿದ್ಯಾರ್ಥಿಗಳ ಸಾಧ£

ಸಿದ್ದಾಪುರ: ರಾಜ್ಯಮಟ್ಟದ ಅಂಡರ್ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ನೆಲ್ಲಿಹುದಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳು ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಮಂಗಳೂರಿನ ಬಜ್ಪೆಯಲ್ಲಿ ನಡೆದ ಫುಟ್ಬಾಲ್

ಶಟಲ್ ಬ್ಯಾಡ್ಮಿಂಟನ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಸೋಮವಾರಪೇಟೆ, ಸೆ. ೧೮: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಶಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂರ್ನಾಡು ಪದವಿಪೂರ್ವ ಕಾಲೇಜಿನ

ಹಾತೂರು ಕೃಷಿಪತ್ತಿನ ಸಂಘಕ್ಕೆ ರಾಜ್ಯ ಪ್ರಶಸ್ತಿ ಬಾಂಡ್ ಗಣಪತಿ

ಮಡಿಕೇರಿ, ಸೆ. ೧೯: ಹಾತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವೂ ೨೦೨೩-೨೪ನೇ ಸಾಲಿನಲ್ಲಿ ರೂ. ೧೩೨.೮೫ ಕೋಟಿ ವ್ಯವಹಾರ ನಡೆಸಿ ರೂ. ೪೦.೧೩ ಲಕ್ಷ ಲಾಭವನ್ನು ಗಳಿಸಿದ್ದು,

ಭ್ರಾತೃತ್ವ ಸಾರಿದ ಕೊಡಗು ಇತರರಿಗೆ ಮಾದರಿ ಜಿ ಚಿದ್ವಿಲಾಸ್

ಗೋಣಿಕೊಪ್ಪಲು, ಸೆ.೧೯: ವರ್ತಕ ಸಮುದಾಯ ಕೊಡಗಿನಲ್ಲಿ ಭ್ರಾತೃತ್ವದ ಮೂಲಕ ಸಮಾಜಕ್ಕೆ ಸಂದೇಶ ನೀಡಿದೆ; ಹೊರ ಜಿಲ್ಲೆಯಲ್ಲಿ ಧರ್ಮಗಳ ನಡುವೆ ನಡೆದ ಘಟನೆಗಳನ್ನು ನಾವು ಕಂಡಿದ್ದೇವೆ. ಕೊಡಗಿನಲ್ಲಿ ಎಲ್ಲಾ