ಕಾಫಿ ಮಂಡಳಿ ಸಹಯೋಗದಲ್ಲಿ ಕಾಫಿ ವಿಚಾರ ಸಂಕಿರಣಸುAಟಿಕೊಪ್ಪ, ಸೆ. ೧೯: ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ವಿಜಯ ಪ್ಲಾಂಟೇಷನ್ ಸಪ್ಲಯಸ್ ಸುಂಟಿಕೊಪ್ಪ ಹಾಗೂ ಕಾಫಿ ಮಂಡಳಿ ಸಹಯೋಗದಲ್ಲಿ ಸುಂಟಿಕೊಪ್ಪ ಕೊಡವ ಸಮಾಜ ಸಭಾಂಗಣದಲ್ಲಿ ಕಾಫಿ
ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಎಸ್ಸಿ ಮೋರ್ಚಾದಿಂದ ಪೊಲೀಸ್ ದೂರುಸೋಮವಾರಪೇಟೆ, ಸೆ. ೧೯: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಜಾತಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇವರ ವಿರುದ್ಧ
ಶೂಟಿಂಗ್ನಲ್ಲಿ ಸಾಧನೆಮಡಿಕೇರಿ, ಸೆ. ೧೯: ೧೯ನೇ ಕರ್ನಾಟಕ ಬೆಟಾಲಿಯನ್ ಮಡಿಕೇರಿಯ ಸೀನಿಯರ್ ಡಿವಿಷನ್ ಕೆಡೆಟ್ ಆಗಿರುವ ಧ್ಯಾನ್ ನಾಚಪ್ಪ ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು
ಗೋಣಿಕೊಪ್ಪ ಸಹಿಪ್ರಾ ಶಾಲೆಗೆ ಶತಮಾನೋತ್ಸವ ಸಂಭ್ರಮಗೋಣಿಕೊಪ್ಪಲು, ಸೆ. ೧೯: ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವವನ್ನು ೨೦೨೪ರ ಫೆಬ್ರವರಿ ಎರಡನೇ ತಾರೀಕಿನಂದು ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ಆಚರಿಸಲು ಯೋಜನೆ ರೂಪಿಸಬೇಕು ಎಂದು
ವಿವಿಧೆಡೆ ಪೋಷಣ್ ಅಭಿಯಾನಮಡಿಕೇರಿ: ಸಂಪಾಜೆ ಅರಮನೆತೋಟ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಸಪ್ತಾಹ ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಯಶೋಧ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು, ಸಂಪಾಜೆ ಗ್ರಾಮ